ಓ ಪ್ರಭು ಯೇಸುವೆ ನಿನಗೆ ಶರಣಾಗುವೆ-O prabhu yesuve ninage sharanaguve

ಓ ಪ್ರಭು ಯೇಸುವೆ ನಿನಗೆ ಶರಣಾಗುವೆ ಸೋತು ಬಂದೆನು ನಿನ್ನ ಬಳಿಗೆ ನನ್ನನ್ನು ಸ್ವೀಕರಿಸು ನೀ ನಿನಗೆ ಶರಣಾಗುವೆ (4) 1.ಕೇಳಿ ಮೊರೆಯನು ನಿನ್ನ ಮರೆಯನು ಬಂದೆಬರುವನು ನಿನ್ನ ಬಳಿಗೆ ಹೊತ್ತಾಗಿ ಬಂದರು ಶಾಂತಿಯ ತರುವನು ನಿನ್ನ ಕೈಬಿಡನು – ನಿನಗೆ 2.ತುಫಾನು ಬಂದರು ಬಳಿಯಲ್ಲಿ ಇರುವನು ಸಾಗಿಸುವನು ನಿನ್ನ ನಾವಿಯ ಧೈರ್ಯದಿಂದಿರು ನಂಬಿಕೆಯಿಂದಿರು ನಿನ್ನ ಕೈ ಬಿಡನು – ನಿನಗೆ

Read more