ಒಪ್ಪಿಸಿಕೊಟಿರುವೆ ನಿನ್ನನ್ನೇ ನನಗಾಗಿ-Oppisikotiruve ninnanne nanaggi

ಒಪ್ಪಿಸಿಕೊಟಿರುವೆ ನಿನ್ನನ್ನೇ ನನಗಾಗಿ ಲೋಕದ ರಕ್ಷಕನೇ ಉನ್ನತ ಬಲಿಯಾಗಿ   1.ಶುದ್ಧೀಕರಿಸಿದೆ ನೀ ಸ್ವಂತ ಜನವಾಗಿ ನಿನಗಾಗಿ ಜೀವಿಸಲು ನಿನ್ನಲ್ಲೇ ಬಂದಿರುವೆ   2.ಪಾಪಕ್ಕೆ ಸಾಯಲೂ ನೀತಿಗೆ ಜೀವಿಸಲೂ ನಿನ್ ದಿವ್ಯ ಶರೀರದಿ ನನ್ ಪಾಪ ಹೊತ್ತಿರುವೆ   3.ನನ್ನನ್ನು ಬದಿಕಿಸಲು ನೀನಂದು ಬಲಿಯಾದೆ ದೃಷ್ಠಿಸಿ ನೊಡಿದೆ ನಾ ಬದುಕಿಕೊಂಡಿರುವೆ        

Read more