ಎಷ್ಟೊಂದು ಕೃಪೆಯನ್ನು ನೀಡಿರುವೆ-Estondu krpeyannu nidiruve

ಎಷ್ಟೊಂದು ಕೃಪೆಯನ್ನು ನೀಡಿರುವೆ ಹೇಗೆ ನಾ ಸ್ತುತಿಸುವೆನೂ ಇಂದು ಹೇಗೆ ನಾ ಸ್ತುತಿಸುವೆನೂ   ಕರದಲ್ಲಿ ಹಿಡಿದು ಕಣ್ಮಣಿಯಂತೆ ಕಾಲವೆಲ್ಲಾ ಕಾಪಾಡಿದೆ ದೀನನಾಗಿದ್ದೆ ದಯೆತೊರಿದೆ ನೀ ದೇವನೆ ಸ್ತುತಿಸುವೆನೂ ಬಲಹೀನನೆಂದು ನನ್ನ ತಳ್ಳದೆ ಬಲನೀಡಿ ಕಾದಿರುವೆ ಪಾಪದ ಕೆಸರು ಮುಳುಗಿ ನಾ ಹೋದೆ ಮೇಲೆತ್ತಿ ಕಾಪಾಡಿದೆ ನನಗಾಗಿ ನಿನ್ನ ಜೀವವ ಕೊಟ್ಟೆ ನನಗಾಗಿ ಬರಲಿರುವೆ

Read more