ಎಲ್ಷಡಾಯ್ ನನ್ನ ಜೊತೆ ನೀನೆ ನನ್ನ-Elsaday nanna jote nine nanna

ಎಲ್‍ಷಡಾಯ್ ನನ್ನ ಜೊತೆ ನೀನೆ ನನ್ನ ಬಾಳಿನ ಕೋಟೆಯು ಏನೆಲ್ಲಾ ಅದ್ಬುತ ನನ್ನ ಬಾಳಲಿ ಮಾಡಿದೆ ನನ್ನ ಬಾಳಿನ ಬಲ ನೀನೆ   ಮುಂಜಾನೆಯಲ್ಲಿ ಕೃಪೆಯ ಸುರಿಸುವ ಕೃಪೆಗೆ ಸ್ತೋತ್ರವು ನಿನ್ನ ನಾಮ ನನಗೆ ಪ್ರಿಯ ನಿನ್ನ ಹಸ್ತವೆ ಆಶ್ರಯ   ಇದುವರೆಗೂ ಕಾದು ನಡೆಸಿದ ಎಬಿನೇಜರೆ ಸ್ತೋತ್ರ ಎಲ್ಲಾ ದಿನವು ಜೊತೆಯಲ್ಲಿರುವ ಇಮ್ಮಾನುವೇಲನೇ ಸ್ತೋತ್ರವು ಯೆಹೋವ ರಾಫ ಎಲ್ಲದಿನವು ನನ್ನ ಪರಿಹಾರಿ ಎಲ್ಲಾದಿನವು ಜಯವ ಕೊಡುವ ಯೆಹೋವನಿಸ್ಸಿಯೇ ಸ್ತೋತ್ರವು   ಯೆಹೋವ ಯೀರೆ ನನ್ನ ಅಗತ್ಯವ […]

Read more