ಎಲ್ಲಾ ಭೂ ನಿವಾಸಿಗಳೇ-Ella bhunivasigale

ಎಲ್ಲಾ ಭೂ ನಿವಾಸಗಳೇ ಜಯಘೋಷ ಮಾಡಿರಿ ಹಾಡಿ ಸಂತೋಷದ ಗೀತೆ ಆತನ ನಾಮವ ಕಿರ್ತೀಸಿರಿ ಆರಧಿಸಿರಿ… ಆರಧಿಸಿರಿ 1.ಆತನೊಬ್ಬನೇ ಜೀವಿಸುವ ದೇವರು ದಯಪಾಲಿಸಿದನು ನಮಗೆ ಈ ಜೀವನವು ಕೃತಜ್ಞತೆಯನ್ನು ಹೇಳಿರಿ ಜಯಘೋಷ ಮಾಡಿರಿ ಹಾಡಿ ಸಾಂತೊಸದ ಗೀತೆ ಆತನ ನಾಮವ ಕಿರ್ತೀಸಿರಿ 2.ಆತನ ನಾಮ ಎಷ್ಟೋ ಮಧುರ ಕನಿಕರವುಳ್ಳವನು ನನ್ನ ದೇವನು ಆತನ ದಯೆಯು ನಮಗಿರುವದು ನಮಗೆ ಜೊತೆಗಿರವಾತನು ಹಾಡಿ ಸಾಂತೊಸದ ಗೀತೆ

Read more