ಎಲ್ಲಾ ನಾಮಕ್ಕಿಂತಲೂ ಮೇಲಾದ ನಾಮ-Ella namakkintalu melada nama

ಎಲ್ಲಾ ನಾಮಕ್ಕಿಂತಲೂ ಮೇಲಾದ ನಾಮ ಯೇಸುವಿನ ನಾಮವೇ ಎಲ್ಲಾ ತಲೆಮಾರುಗಳು ಎಂದೂ ಹೊಗಳುವ ನಾಮ ಯೇಸುವಿನ ನಾಮವೆ ||2|| ||ಎಲ್ಲಾ||   ಯೇಸು ನಾಮವೆ ಜಯ ಜಯವೇ ಸೈತಾನನ ಶಕ್ತಿ ಏನು ಇಲ್ಲವೆ ||2|| ಹಲ್ಲೆಲೂಯ ಹೋಸನ್ನಾ ಹಲ್ಲೆಲೂಯ ಹಲ್ಲೆಲೂಯ ಆಮೆನ್ ||2|| ||ಎಲ್ಲಾ||   1.ಪಾಪದಿಂದ ನನ್ನ ರಕ್ಷಿಸಿದ್ದು ಯೇಸುವಿನ ನಾಮವೇ || ಪಾಪ|| ನಿತ್ಯ ನರಕದಿಂದ ಬಿಡಿಸಿದ್ದು ಕ್ರಿಸ್ತೇಸುವಿನ ನಾಮವೇ || 2 || || ಎಲ್ಲಾ ||   2.ಸೈತಾನನ ಮೇಲೆ ಅಧಿಕಾರ […]

Read more