ಎಲ್ಲಾ ಒಳ್ಳೇದೆ…. ಆಗುವುದುದೇವಾ-Ella ollede aguvudeva

ಎಲ್ಲಾ ಒಳ್ಳೇದೆ…. ಆಗುವುದುದೇವಾ ನಿನ್ನ ಪ್ರೀತಿಸಿದ ನನಗೆ|2| ಕಣ್ಣು ಕಾಣಲಿಲ್ಲ  ಕಿವಿ ಕೇಳಲಿಲ್ಲ ಮನಸ್ಸು ಊಹಿಸಲಿಲ್ಲ ನೀ ನನಗಾಗಿ ಇಟ್ಟಿರುವುದು…ಓ..     1.ಗಾಡಾಂದಕಾರದಿ ನಾ ನಡೆದರು ಬೆಂಕಿಯಲ್ಲಿ ಹಾಕಲ್ಪಟ್ಟರು ನೀನೇ ನನ್ ಜೊತೆ ಎಂದು ಇರುವೆ ದೇವಾ…. ನಿನ್ ವಾಗ್ಡಾನ ನೆರವೇರುವುದ|ಕಣ್ಣು|   2.ಬಂಧು ಮಿತ್ರರು ನನ್ನ ಕೈಬಿಟ್ಟರು ಆತ್ಮೀಯರು ನನ್ನ ದೂಷಿಸಿದರು|2| ನಿನ್ನ ಕೃಪೆ ನನಗೆ ಸಾಕು ದೇವಾ…. ನಿನ್ನ ವಾಗ್ಧಾನ ನನ್ನಲ್ಲಿ ನೆರವೇರುವುದು|ಕಣ್ಣು|

Read more