ಎಲ್ಲರ ನನ್ನನು ಕೈ ಬಿಟ್ಟರು-Ellaru nannanu kai bittaru

ಎಲ್ಲರ ನನ್ನನು ಕೈ ಬಿಟ್ಟರು ನೀನು ನನ್ನನು ಬಿಡೆನು ಎಂದಿರುವೆ (2) ನನ್ನ ತಾಯಿಯು ನೀನೇ ನನ್ನ ತಂದೆಯು ನೀನೇ ನನ್ನ ತಾಯಿಯು ತಂದೆಯು ನೀನೇ ಯೇಸಯ್ಯ (2) ಎಲ್ಲರ ನನ್ನನು ಕೈ ಬಿಟ್ಟರು ನೀನು ನನ್ನನು ಬಿಡೆನು ಎಂದಿರುವ 1.ಲೋಕವು ನನ್ನನು ಕೈ ಬಿಟ್ಟರು ನೀನು ನನ್ನನು ಬಿಡೆನು ಎಂದಿರುವೆ -2 /ಈ/ ನನ್ನ ಬಂದುವು ನೀನೇ ನನ್ನ ಮಿತ್ರನು ನೀನೇ (2) ನನ್ನ ಬಂದುವು ಮಿತ್ರನು ನೀನೇ ಯೇಸಯ್ಯ ಎಲ್ಲರ ನನ್ನನು ಕೈ ಬಿಟ್ಟರು […]

Read more