ಎಲೀಯನ ದೇವರೇ ನಮ್ಮ ದೇವರು-Eliyana devare namma devaru

ಎಲೀಯನ ದೇವರೇ ನಮ್ಮ ದೇವರು ಮಹಿಮೆಯ ದೇವರೆ ನಮ್ಮ ದೇವರೂ ಭತ್ತರೆಲ್ಲರಾ ಜಪಕೇಳಿ ಮಹಿಮೆಯ ಕಾರ್ಯವ ಮಾಡುವನು ಕರ್ತನೇ ದೇವರು ಕರ್ತನೇ ದೇವರು ಎಂದೇ ಘೋಷಿಸುವಾ ( ಯೇಸುವೇ ) 1.ಬೇಡಿದ ಭಕ್ತನ ಬಿನ್ನಹ ಕೇಳಿ ಮಳೆಮಂಜು ನಿಲ್ಲಿಸಿದ ಮಹಿಮೆಯ ದೇವಾ ಬರಗಾಲದೊಳ್ ವಿಧವೆ ಮನೆಯೊಳ್ ಮೊಗೆಯನ್ನು ತುಂಬಿ ಹರಿಯ ಮಾಡಿದ ಕರ್ತನೆ ದೇವರು ಕರ್ತನೆ ದೇವರು ಎಂದೇ ಘೋಷಿಸುವಾ ( ಯೇಸುವೇ ) 2.ವೈರಿಗಳ ಎದಿರಲಿ ದೇವ ಮನುಷ್ಯ ವೀರದಿಂದ ಮೊಳಗಿದ ದೇವ ಮನುಷ್ಯ ದೇವನೇ […]

Read more