ಎಂದೂ ಆನಂದ ನನ್ನೇಸು ನೀಡವಾ-Endu Ananda Nannesu Niduva

  ಎಂದೂ ಆನಂದ ನನ್ನೇಸು ನೀಡುವಾ ಸ್ತುತಿಸುವೆ ಸ್ತುತಿಸುವೆ ಸ್ತುತಿಸುತ್ತಲೇ ಇರುವೇ ಹಲ್ಲೆಲೂಯ ಆನಂದವೇ (2)       ಉನ್ನತ ಮರೆಯಲ್ಲಿ ಶಕ್ತನ ನೆರಳಲ್ಲಿ ಎಂದೂ ಇರುವೆನೂ ಕರ್ತನ ನೋಡಿ ಆಶ್ರಯ ಬಂಡೆ ಎಂದೇ ಕರೆವೆನು… ರೆಕ್ಕೆಯಿಂದ ನನ್ನ ಹೋದಿಸಿ ಕಾದು ನಡೆಸುವ ಆತನ ವಚನ ಆತ್ಮನ ಆಯುಧ ನನಗೆ ಖೇಡ್ಯೆವೂ ಮಾರ್ಗದಲ್ಲೆಲ್ಲಾ ನನ್ನನ್ನು ಕಾಯಲು ದೂತರು ನನಗುಂಟೂ ಕಾಲು ಕಲ್ಲಿಗೆ ತಗಲದ ಹಾಗೆ ಕರದಲ್ಲಿ ಹಿಡಿವರು.., ಸಿಂಹದ ಮೇಲು ಸರ್ಪದ ಮೇಲೂ ನೆಡೆದೇ ಹೋಗುವೇ ವೈರಿಯ ಸಕಲ ಶಕ್ತಿಯ […]

Read more