ಎಂದು ಆನಂದ ನನ್ನೇಸು ನೀಡುವಾ-Endu Ananda nannesu niduva

ಎಂದು ಆನಂದ ನನ್ನೇಸು ನೀಡುವಾ ಸ್ತುತಿಸುವೆ ಸ್ತುತಿಸುವೆ ಸ್ತುತಿಸುತ್ತಲೇ ಇರುವೆ ಹಲ್ಲೆಲೂಯಾ ಆನಂದವೇ [2]   1.ಉನ್ನತನ ಮರೆಯಲಿ ಶಕ್ತನ ನೆರಳಲಿ ಎಂದೂ ಇರುವೆನೂ ಕರ್ತನ ನೋಡಿ ಆಶ್ರಯ ಬಂಡೆ ಎಂದೇ ಕರೆವೆನು ಹಲ್ಲೆಲೂಯಾ ಆನಂದವೇ [2]   2.ರೆಕ್ಕೆಯಿಂದ ನನ್ನ ಹೊದಿಸಿ ಕಾದು ನಡೆಸುವಾ ಆತನ ವಚನ ಆತ್ಮನ ಆಯುಧ ನನಗೆ ಖೇಡ್ಯವು ಹಲ್ಲೆಲೂಯಾ ಆನಂದವೇ [2]   3.ಮಾರ್ಗದಲೆಲ್ಲಾ ನನ್ನನು ಕಾಯಲು ದೂತರು ನನಗುಂಟು ಕಾಲು ಕಲ್ಲಿಗೆ ತಗಲದ ಹಾಗೆ ಕರದಲ್ಲಿ ಹಿಡಿವರು ಹಲ್ಲೆಲೂಯಾ […]

Read more