ಎಂಥ ಅದ್ಬುತ ದೇಶವದು-Entha adbuta deshavadu

ಎಂಥ ಅದ್ಬುತ ದೇಶವದು ತಂದೆ ದೇವರ ಬೀಡದು ಅಲ್ಲಿ ಹಸಿವೇ ಇಲ್ಲ ನಿದ್ರೆ ಇಲ್ಲ ಎಂದೆಂದೂ ಸಂತಸವು (2) 1.ಕುಂಟರೇಲ್ಲ ಕುಣಿದಾಡುವರು ಕುರುಡರು ನೋಡುವರು (2) ಮೂಕರೇಲ್ಲ ಹೊಸ ಗೀತೆಯನು ಹರುಷದಿ ಹಾಡವರು (2) ಎಂಥ ಅದ್ಬುತ 2.ದುಃಖವೆಲ್ಲ ಕೊನೆಯಗುವದು ಕಷ್ಟವು ಇನ್ನೀರದು (2) ನಿತ್ಯ ಆನಂದಿಸಿ ಉಲ್ಲಸಿಸುತ ತಂದೆ ದೇವರ ಸ್ತುತಿಸುವೆವು (2)ಎಂಥ ಅದ್ಬುತ 3.ಕಷ್ಟ ಸಂಕಷ್ಟವು ಮರೆಯಾಗುವದು ಶಾಶ್ವತ ಸಂತೋಷವೇ (2) ಅಲ್ಲಿ ರೋಗವಿಲ್ಲ ಅಲ್ಲಿ ಮರಣವಿಲ್ಲ ಎಂದೆಂದೂ ಜೀವಿಸುವೆ (2) ಎಂಥ ಅದ್ಬುತ […]

Read more