ಉಸಿರಿರುವ ದಿನವೆಲ್ಲಾ ನಾಮಾಡುವೆ-Usiriruva dinavella namaduve

ಉಸಿರಿರುವ ದಿನವೆಲ್ಲಾ ನಾಮಾಡುವೆ ನಿಮಗೆ ಆರಾಧನೆ ಆರಾಧನೆ ಆರಾಧನೆ ಆರಾಧನೆ 1.ಎಷ್ಟೊಂದು ಉಪಕಾರ ನನ್ನ ಜೀವಿತದಲ್ಲಿ ನೀಮಾಡಿರುವೆ ಯೇಸಯ್ಯಾ ನನ್ನ ಪ್ರಾಣ ನೀ ನನ್ನ ಉಸಿರು ನೀ ಎಂದೆಂದು ನಿಮಗೆ ಆರಾಧನೆ 2.ಬಲವಿಲ್ಲದಿರುವಾಗ ನನ್ನನ್ನು ನೀ ಬಲಪಡಿಸಿದ್ದೀ ಯೇಸಯ್ಯ ನನ್ನ ಬಲವು ನೀ ನನ್ನ ಬಂಡೆ ನೀ ಎಂದೆಂದು ನಿಮಗೆ ಆರಾಧನೆ ಆರಾಧನೆ ಆರಾಧನೆ ಆರಾಧನೆ 3.ಹಸಿವಿನಲ್ಲಿರುವಾಗ ನನ್ನನ್ನು ನೀ ಅನುದಿನವು ಪೋಷಿಸಿದ್ದೀ ನನ್ನ ಪಾಲು ನೀ ನನ್ನ ಪಾನ ನೀ ಎಂದೆಂದು ನಿಮಗೆ ಆರಾಧನೆ ಆರಾಧನೆ […]

Read more