ಈ ಹೃದಯವೆಂಬ –E hrudayavemba

ಈ ಹೃದಯವೆಂಬ ಮನೆಯಲ್ಲಿ ಬಾ ಯೇಸು ಇಲ್ಲಿ ಬೆಳಕಿಲ್ಲಾ ನೀ ನಿಲ್ಲದೆ ಈ ಬದುಕಿನ ಹಗಲಲ್ಲಿ ಬಾ ಯೇಸು ಈ ಹಗಲಲ್ಲೂ ಏಕಾಂತವೇ ಹೊತ್ತುಹೋಗದು ನೀ ಬರದೆ ಈ ಬಾಳಲಿ ಕತ್ತಲಾಗದು ಈ ಬದುಕು ನೀನಿದ್ದಲಿ || 1.ನೀನಿರದ ಮನೆಯಲ್ಲಿ ನಾನ್ಯಾರೋ ಈ ಮನೆಯ ಹಂಗೆತಕೊ ಮನೆಯೊಡೆಯ ಮನೆಯೊಳಗೆ ನೀನಿಲ್ಲದೆ ಒಳಗೆಲ್ಲಾ ಹುಸಿಬದುಕು || ಕಣ್ಣಲ್ಲಿ ಮಾತಲ್ಲಿ ನೀ ತುಂಬಿರೋ ಮನದಲ್ಲಿ ದೃಡವಾಗಿರೋ || ಆಕಾರ ನಾನು ಸಾಕಾರ ನೀನು ನನ್ನಲ್ಲಿ ನೀನಾಗಿರೋ || 2.ಅಂತರಂಗವ ನೀ […]

Read more