ಈ ಲೋಕದಲ್ಲಿ ನಾವಿರುವಾಗ-E lokadalli naviruvaga

ಈ ಲೋಕದಲ್ಲಿ ನಾವಿರುವಾಗ ನಮಗಾಗಿ ಯೇಸು ಜೀವಿಸುವಾಗ ನಾನಾತನನ್ನೇ ಸ್ತುತಿಸುವೆನು ಈ ಗಳಿಗೆಯಲ್ಲಿ 1. ಬಿಸಿಲಿರಲಿ ಮಳೆಯಿರಲಿ ಚಳಿಯಿರಲಿ ಆತನು ನಮ್ಮನ್ನು ಕಾಯುವನು ಭಯವನ್ನು ಪಡದೆ ದಾಟುವೆನು ಈ ಲೋಕದ ಪಯಣದಲ್ಲಿ 2. ಅಭಯವ ನೀಡೆಂದು ಬೇಡುವೆ ನಾ ಶ್ರೀ ಯೇಸು ಪಾದಗಳಲ್ಲಿ ಹಾಡುವೆನು ಬೇಡುವೆನು ಎಂದೆಂದೂ ನಿನ್ನಲ್ಲಿಯೇ

Read more