ಇನ್ನೂ ಹೆಚ್ಚಾಗಿ –Innu heccagi

ಇನ್ನೂ ಹೆಚ್ಚಾಗಿ ನೀನೆ ಬೇಕಯ್ಯಾ || 4 || ಯೇಸಯ್ಯಾ ಯೇಸಯ್ಯಾ || 4 || ಇನ್ನೂ || 1.ಈ ಲೋಕದೈಶ್ವರ್ಯ ನನಗೆ ಬೇಡ ದೇವಾ || 2 || ನೀ ನನ್ನ ಜೊತೆ ಇರಲು ಪರಲೋಕ ಸಂಪತ್ತು || 2 || ಯೇಸಯ್ಯಾ ಯೇಸಯ್ಯಾ || 4 || ಇನ್ನೂ || 2.ನಿನ್ನ ವಾಕ್ಯ ನನ್ನಲ್ಲಿ ನೆಲೆಗೊಳ್ಳಲಿ ದೇವಾ || 2 || ನಿನಗಾಗಿ ಹೆಚ್ಚಿನ ಫಲವನ್ನು ನಾ ಕೊಡಲಿ || 2 || ಯೇಸಯ್ಯಾ […]

Read more