ಆಶ್ರಯವು ನೀನಾದೆ ನನ್ನ ಕೀರ್ತನೆಯು-Asrayavu ninade nanna kirtaneyu

ಆಶ್ರಯವು ನೀನಾದೆ ನನ್ನ ಕೀರ್ತನೆಯು ನೀನಾದೆ ನನ್ನ ದುರ್ಗಾವು ನೀನಾದೆ ನನ್ನ ಒ ಡೆಯನು ನೀನಾದೆ 1.ಹಗಲಲಿ ಮೆಘಾಸ್ತಂಭವಾದೆ ಇರುಳಲಿ ಅಗ್ನಿ ಸ್ತಂಭವಾದೆ ಇಸ್ರಾಯೇಲ್ಯರ ಮುಂದೆ ನಡೆದೆ … ಮುಂದೆ ನಡೆದ 2.ಮಹಿಮೆಯನ್ನು ವಸ್ತ್ರವಾಗಿ ಶೌರ್ಯವ ನಧೂಕಟ್ತನ್ನಾಗಿ ಆದಿ ಯಿಂದಲೂ ನೀ ಇರುವೆ ನೀ ಇರುವೆ 3.ಜಲರಾಶಿಯ ಘೋಷಕ್ಕಿಂತ ಮಹಾ ತರಂಗಗಳ ಘಾಜರ್ನೇಗಿಂತ ನಿನ್ನ ಮಹಿಮೆಯಯು ಗಾಂಭೀರ್ಯ

Read more