ಆರಾಧಿಸೋಣ ಬನ್ನಿರಿ ಹಾ-Aradhisona banniri ha

ಆರಾಧಿಸೋಣ ಬನ್ನಿರಿ ಹಾ ಹಾ ಸ್ತುತಿ ಸೋಣ ಬನ್ನಿರಿ ಕರ್ತನ ನಾಮವ ಹಾಡಿ ಪಾಡಿ ಸ್ತುತಿಸುವ   1.ಯಾಕೋಬನ ವಂಶದವರು ಉಲ್ಲಾಸಗೊಳ್ಳುವರು ಚೀಯೇನಿನ ಕರ್ತನಲ್ಲಿ ಹೆಚ್ಚಳ ಪಡುವರು ಸ್ತುತಿ ಘನ ಮಹಿಮೆಯ ಆತನಿಗೆ ಸಲ್ಲಿಸುತ್ತ ಕರ್ತನ ನಾಮವ ಕೊಂಡಾಡುವ   ಮುಂಜಾನೆ ಏದ್ದು ಮೊಣಕಲೂರಿ ಆರಾಧಿಸೋಣ ಜಜ್ಜಿಹೋದ ಏಲುಬುಗಳು ಆನಂದ ಪಡುವವು ಶರೋನಿನ ಹೂಗಳಂತೆ ಪರಿಮಳ ಬೀರುತ ಕ್ರಿಸ್ತನ ಮಹಿಮೆ ಸಾರೋಣ   ನಿನ್ನ ಮೊರೆ ಹೊಕ್ಕವರೆಲ್ಲಾ ಸಂತೋಷಪಡುವರು ಹರ್ಷ ಹೃದಯ ಒಳ್ಳೆಯ ಔಷಧ ಹೇಳಿದ ದೇವರು […]

Read more