ಆರಾಧಿಸು ನಾವು ಆರಾಧಿಸುವ-Aradhisuva navu aradhisuva

ಆರಾಧಿಸುವ ನಾವು ಆರಾಧಿಸುವ ನಾಥನ ದಯೆಯನ್ನೇ ಧ್ಯಾನಿಸುವ ಕರಗಳ ಎತ್ತಿ ವಂದಿಸುವ ಹಾಡುತ್ತ ಕರ್ತನ ಸ್ತುತಿಸುವ ಹಲ್ಲೆಲೂಯ, ಹಲ್ಲೆಲೂಯ – 6 1.ಯೇಸುವಿನ ರಕ್ತ ನನ್ನ ಪಾಪದಿ ವಿಮೋಚಿಸಿತು ಯೇಸುವಿನ ರಕ್ತನನ್ನ ರೋಗವ ನೀಗಿಸಿತು ತನ್ನ ಕರದಲ್ಲಿಯೇನನ್ನ ರೂಪಿಸಿದ ನನಗೆಂದಿಗೂ ಭಯವೇ ಇಲ್ಲ ಹಲ್ಲೆಲೂಯ, ಹಲ್ಲೆಲೂಯ – 6 2.ಆತ್ಮನ ಫಲಗಳಿಂದ ನನ್ನನ್ನು ತುಂಬಿಸಿರಿ ಪ್ರೇಮದಿ ಎಲ್ಲವನ್ನು ಸಾಧಿಸೋ ಶಕ್ತಿನೀಡಿ 3.ಆ ಆತ್ಮನದಿ ಅಲ್ಲೇ ನಿತ್ಯ ನವ್ಯವಾಗಲು ನನ್ನ ಸಂಪೆÇರ್ಣ ಸಮರ್ಪಿಸುವೆ ಹಲ್ಲೆಲೂಯ, ಹಲ್ಲೆಲೂಯ – 6

Read more