ಆರಾಧಿಪೆ ಹೃದಯವ ತೆರೆದು ನಾ-Aradhipe hrdayava teredu na

ಆರಾಧಿಪೆ ಹೃದಯವ ತೆರೆದು ನಾ ಆತ್ಮಮನದಿಂ ನಿನ್ನ ಬಳಿಯಲಿ ತಾಳ್ಮೆಯಿಂದ ನಾ ಸಾಷ್ಠಾಂಗ ನಮಿ ಸುವೆ- 2 ಎಲ್ಲಕ್ಕೂ ಉನ್ನತನೇ ಸ್ತುತಿ ನಿನಗೆ… ಆರಾಧಿಪೆ ಉನ್ನತನೇ ಘನಪಡಿಸುವೆ ನಿನ್ನನಾ ಉಲ್ಲಾಸ ಗಾನದಿಂ ಆರಂಭಿಸಿ ಲೋಕದ ನಾಯಕ ನೀನಲ್ಲದಿನ್ನಾರು ಅಗಲಬೇಡ ಎನ್ನ ಬಿಟ್ಟು ಎಂದೂ… ಆರಾಧಿಪೆ ನಮಿಸುವೆ ನಿನ್ನನ್ನು ನಾನಿಂದು ದೇವಾ, ನಿನ್ ದಿವ್ಯ ಸಮೂಹಕ್ಕೆ ಸೇರುವೆ ನು ನಿನ್ ಚಿತ್ತ ಮಾಡಲು ಇಂದು ನಾ ಬಂದೆ ಅಗಲಬೇಡ ಎನ್ನ ಬಿಟ್ಟು ದೇವಾ… ಆರಾಧಿಪೆ

Read more