ಆರಾಧನೆ ತಂದೆಯೇ-Aradhane tandeye

ಆರಾಧನೆ ತಂದೆಯೇ ಆರಾಧನೆ ಯೇಸುವೇ ಆರಾಧನೆ ಅತ್ಮನೇ ಅಭಿಷೇಕನಾಥನೇ 1.ಜೀವ ಹೊಳೆಯಾಗಿ ನನ್ನ ಈಜಿ ಸುವೇ ಜೀವ ಬುಗ್ಗೆಯಾಗಿ ದಾಹ ನೀಗು ವೇ 2.ಪಾರಿವಾಳದಂತೆ ನನ್ನ ಮೇಲೆ ಇಳಿಯುವೇ ಸ್ತೇಫನನಂತೆ ಜೀವ ಸಾಕ್ಷಿಯಾಗುವೆ 3.ಕವಣೆ ಕಲ್ಲಾಗಿ ನನ್ನನ್ನು ರೂಪಿಸುವೆ ಗೋಲಿಯಾತನಂತಹ ರುಂಡವ ಚಂಡಾಡುವೆ 4. ಪೌಲಸೀಲರಂತೆ ಸ್ತುತಿಪದ ಹಾಡಿಸುವೇ ನರಕದ ಆಸ್ತಿವಾರ ಕದಲಿಸಿ ಬಿಡುವೆ

Read more