ಆರಾಧನೆ ಆರಾಧನೆ –Aradhane aradhane

ಆರಾಧನೆ ಆರಾಧನೆ ಹಲ್ಲೆಲೂಯ ದೇವರಿಗೆ ಆರಾಧನೆ   1.ರಾಜಾಧಿ ರಾಜನಿಗೆ ಆರಾಧನೆ ಕರ್ತಾಧಿ ಕರ್ತನಿಗೆ ಆರಾಧನೆ ಆರಾಧನೆ ಆರಾಧನೆ ||2|| (ಆರಾಧನೆ)   2.ಮಹತ್ವ ದೇವರಿಗೆ ಆರಾಧನೆ ಮಹಿಮೆಯ ರಾಜನಿಗೆ ಆರಾಧನೆ ಆರಾಧನೆ ಆರಾಧನೆ ||2|| (ಆರಾಧನೆ)   3.ತ್ರೈಯೇಕ ದೇವರಿಗೆ ಆರಾಧನೆ ಸ್ತುತಿಗಳ ಪಾತ್ರನಿಗೆ ಆರಾಧನೆ ಆರಾಧನೆ ಆರಾಧನೆ ||2|| (ಆರಾಧನೆ)   4.ನಿತ್ಯನಾದ ದೇವರಿಗೆ ಆರಾಧನೆ ನಿತ್ಯಕಾಯುವ ಕರ್ತನಿಗೆ ಆರಾಧನೆ ಆರಾಧನೆ ಆರಾಧನೆ ||2|| (ಆರಾಧನೆ)   5.ಪರಿಶುದ್ಧ ದೇವರಿಗೆ ಆರಾಧನೆ ಭಕ್ತನ ಪ್ರಿಯನಿಗೆ […]

Read more