ಆರಾಧನೆ ಆರಾಧನೆ ಆರಾಧನೆ ಆರಾಧನೆ –Aradhane aradhne aradhane aradhane

ಆರಾಧನೆ ಆರಾಧನೆ ಆರಾಧನೆ ಆರಾಧನೆ ಹಲ್ಲೇಲೂಯ ಹಲ್ಲೇಲೂಯ ಆರಾಧನೆ ನಿಮಗೆ 1.ತಂದೆಯು ನೀವೇ ತಾಯಿಯು ನೀವೇ ಒಳ್ಳೇ ಸ್ನೇಹಿತನು ನೀವೇ – ಆರಾಧನೆ 2.ಮಾರ್ಗವೂ ನೀವೇ ಸತ್ಯವೂ ನೀವೇ ಜೀವವೂ ನೀವೇ – ಆರಾಧನೆ 3. ಆಸೆಯು ನೀವೇ ಶ್ವಾಸುವೂ ನೀವೇ ನನ್ನ ಆಶ್ರಯವೂ ನೀವೇ – ಆರಾಧನೆ

Read more

ಆರಾಧನೆ ಆರಾಧನೆ ಆರಾಧನೆ ಆರಾಧನೆ-Aradhane aradhane aradhane aradhane

ಆರಾಧನೆ ಆರಾಧನೆ ಆರಾಧನೆ ಆರಾಧನೆ 2 ನನ್ನ ಮನಸೆಲ್ಲಾ ನಿನಗೆ ಆರಾಧನೆ ನನ್ನ ಬಾಳೆಲ್ಲ ನಿನಗೆ ಆರಾಧನೆ 2 ನನಗಾಗಿ ಬಲಿಯಾದೆಯ ಪಾಪಗಳನ್ನು ನೀ ತೊಳೆದೆಯ ನನಗಾಗಿ ಈ ಕಷ್ಟವ ನೀನು ಎಲ್ಲವನ್ನು ಸಹಿಕೊಂಡೆ 2 ನಿನ್ನ ದೆಹವೆಲ್ಲ ಗಾಯವಾಯಿತು ಸುರಿಸಿದಿ ನಿನ್ನ ರಕ್ತವ ಹೇಗೆ ಮರಿಯಲಿ ನಾ

Read more