ಆನಂದ ಅನಂತ ಆನಂದ-Ananda Ananta ananda

ಆನಂದ ಅನಂತ ಆನಂದ ಆತ್ಮದಾಪ್ತನಲ್ಲಿ ನಿತ್ಯ ನಿತ್ಯ ಆನಂದ 1.ಈ ಭುವಿಯೊಳ್ ಆನಂದಾ ಎಂದೆಂದಿಗೂ ಆನಂದ ಪಾಪವೆಲ್ಲಾ ಮನ್ನಿಸಿದಾ ಶಾಪವೆಲ್ಲಾ ನೀಗಿಸಿದಾ ನನ್ನೋಡನೆ ಬರುವನು ಎಂದೆಂದಿಗೂ ಇರುವನೂ ಬಾಳಿನಲ್ಲಿ ಆನಂದ ಮಾರ್ಗವೆಲ್ಲಾ ಆನಂದ 2.ಆತ್ಮದಲ್ಲಿ ಆನಂದಾ ಭಾಷೆಯಲ್ಲಿ ಆನಂದ ಮನವನೆಲ್ಲಾ ಮುದಗೊಳಿಸಿ ದೇವಾ ಬಲವ ಕೊಡುವನು ಆತ್ಮವರವ ನೀಡುವನು ಉಜ್ಜೀವಿಸ ಮಾಡ್ವನು ಆರಾಧನೆ ಆನಂದ ಸ್ತುತಿ ಸ್ತೋತ್ರ ಆನಂದ 3.ಕ್ರಿಸ್ತನಲ್ಲಿ ಆನಂದ ಸದಾಕಾಲ ಆನಂದ ಜೀವಜಲವ ಕೊಡುವನು ದಾಹವೆಲ್ಲಾ ತೀರಿಸ್ವನೂ ಜೀವ ಮಾಲೆಧರಿಸುತ್ತಾ ಜೀವ ಬುಗ್ಗೆ ಬಳಿಯಲಿ […]

Read more