ಆನಂದದಿಂದ ಉಲ್ಲಾಸದಿಂದ-Anandadinda ullasadinda

ಆನಂದದಿಂದ ಉಲ್ಲಾಸದಿಂದ ಯೇಸುವನ್ನು ಸ್ತುತಿಸೋಣ ಸಂಭ್ರಮದಿಂದ ಸಡಗರದಿಂದ ಉತ್ಸವ ಮಾಡೋಣ ಈಗಿರುವ ಸಮಯ ಅಮೂಲ್ಯವೆಂದೆಣಿಸಿ ಜಯಘೋಷ ಮಾಡೋಣ ಜಯ ಮಂಗಳಂ ದೇವಾ ||2||   1.ದೇವರ ವಾಗ್ಧಾನಗಳು ನೆರವೇರ್ವವು ಕಲ್ಲು ಬಂಡೆಗಳು ಕೂಗಿ ಹೇಳ್ವವು ಕಣ್ಣೀರೆಲ್ಲ ಒರೆಸಲು ತಿರುಗಿ ಬರುವನು ಯೇಸು ಮೇಘರೂಢನಾಗಿ ಬರುವನು   2.ಪ್ರೀತಿ ಭಕ್ತಿಗಳು ನಮ್ಮಲಿರಲಿ ಸ್ತುತಿಸ್ತೋತ್ರ ಗೀತೆಯೋಂದು ಜೋತೆಗಿರಲಿ ಜಯಘೋಷ ಮಾಡುತಲಿ ಸ್ತುತಿಸೋಣಾ ನಾವು ಆತನನ್ನು ಎರ್ದುಗೊಳ್ಳೋಣ    

Read more