ಆತ್ಮನೇ ಪ್ರೇಮ ಮೂರ್ತಿಯೇ-Atmane prema murtiye

ಲಾ…ಲಾ… ಆತ್ಮನೇ ಪ್ರೇಮ ಮೂರ್ತಿಯೇ ಜೀವದಾತಾನೇ ಬೇಗ ಬಾರೆಯಾ ಲಾ…ಲಾ… 1.ಬರುವಿಕೆಯ ಸೂಚನೆಗಳ ನೇಕವಾಗಿವೇ ಕಾಲವೂ ಸಮಯವೂ ಸಾರಿ ಹೇಳುತಿದೇ ಕಾದಿರಲು ಸಮಯವಿಲ್ಲ ಕರ್ತನೇ ಜೀವದಾತ ಇಳಿದು ಬಾರೆಯಾ …. ಆತ್ಮನೇ 2.ಮೇಘಗಳ ಮೇಲೆ ನಮ್ಮ ಯೇಸುರಾಜನೂ ಸಾವಿರಾರು ದೂತರ ಗಣಗಳಳೊಂದಿಗೆ ಕಾದಿರುವ ಪರಿಶುದ್ದರೊಂದಿಗೇ ಬಾನಿನಲ್ಲಿ ಆಡಿಪಾಡೋಣ ….. ಆತ್ಮನೇ 3.ಪ್ರಭುವಿನ ರೂಪವನ್ನು ಕಂಡು ಹರ್ಷಿಸೀ ಆತ್ಮದಾಪ್ತ ಕ್ರಿಸ್ತನೆದೆಗೆ ಒರಗಿಯಿ ರುವೇ ಚಿಂತೆಭಾರ ದುಃಖವೆಲ್ಲಾ ನೀಗಿತೂ ಪರಮನೊಡನೆ ಅಡಿಪಾಡೋ ……ಆತ್ಮನೇ

Read more