ಆತ್ಮನೇ ಆತ್ಮನೇ ಆತ್ಮನೇ ಆತ್ಮನೇ –Atmane atmane atmane atmane

ಆತ್ಮನೇ ಆತ್ಮನೇ ಆತ್ಮನೇ ಆತ್ಮನೇ ನಾ ನಿನ್ನಲ್ಲಿ ನೆಲೆಗೊಳ್ಳುವೆ ನಾ ನಿನ್ನನ್ನೇ ಆತುಕೊಂಡೆ ||2||   1ಬಾಯಾರಿದ ಜಿಂಕೆಯ ಹಾಗೆ ಆತುರಗೊಳ್ಳುತ್ತದೆ ಹೃದಯ ಆತುರಗೊಳ್ಳುತ್ತದೆ ಹೃದಯ ||2|| ಜೀವ ಜಲವಾಗಿ ನೀಗಿಸು ಎನ್ ದಾಹವಾ ಜೀವ ಜಲವಾಗಿ ನೀಗಿಸು ಎನ್ ದಾಹವಾ ||2||   2.ಕುಂದಿದೆ ಮನವು ಬತ್ತಿದೆ ಹೃದಯ ಒಣಗಿದೆ ಶರೀರವು ಒಣಗಿದೇ ಶರೀರ ||2|| ಪ್ರಕಾಶಗೊಳಿಸಯ್ಯಾ ನಿನ್ನಾತ್ಮವಾ ಸುರಿಸಿ ಪ್ರಕಾಶಗೊಳಿಸಯ್ಯಾ ನಿನ್ನಾತ್ಮವಾ ಸುರಿಸಿ  

Read more