ಆಗುತ್ತೆ ಎಲ್ಲಾ ಆಗುತ್ತೆ-Agutte ella agutte

ಆಗುತ್ತೆ ಎಲ್ಲಾ ಆಗುತ್ತೆ (2) ನಿನ್ನಿಂದಲೆ ಎಲ್ಲಾ ಆಗುತ್ತೇ (2) ನಿನ್ನಿಂದ ಆಗದ ಕಾರ್ಯವು ಒಂದೂ ಇಲ್ಲಾ ನಿನ್ನಿಂದ ಎಲ್ಲಾ ಆಗುತ್ತೇ (2) ||ಆಗುತ್ತೇ|| ಹಲ್ಲೆಲೂಯಾ   1.ಹೇಳಲು ಅಸಾಧ್ಯವಾದ ಅದ್ಬುತ ಮಾಡವವ ನೀನೆ ||ಅಯ್ಯಾ ನೀನೆ|| ಎಣಿಸಲು ಅಸಾಧ್ಯವಾದ ಅತಿಶಯ ಮಾಡುವವನೀನೆ ಅಯ್ಯಾ ನೀನೆ (2) ||ಹೇಳಲು|| ಅಪ್ಪಾ ನಿನಗೆ ಸ್ತೋತ್ರ ಯೇಸುವೆ ನಿನಗೆ ಸ್ತೋತ್ರ (2) ||ನಿನ್ನಿಂದ|| ||ಆಗುತ್ತೇ||   2.ಅಡವಿಯಲ್ಲಿ ನದಿಗಳ ಹರಿಸುವಾತನು ನೀನೆ ||ಅಯ್ಯಾ ನೀನೆ (2) ಅರಣ್ಯದಲ್ಲಿ ರ್ಮಾಗ ಸಿದ್ದಪಡಿಸುವವನೂ […]

Read more