ಆಗದು ಸಾಧ್ಯವಾಗದು-Agadu sadhyavagadu

ಆಗದು ಸಾಧ್ಯವಾಗದು ನಿನ್ನ ಆಗಲಿ ಏನು ಮಾಡಲು ಆಗದು ಸಾಧ್ಯವಾಗದು   1.ದ್ರಾಕ್ಷಿಗಿಡವೇ ನಿನ್ ಬಳ್ಳಿಯು ನಾ ನಿನ್ನಲ್ಲಿ ನೆಲೆಸಿ ನಿನಗಾಗಿ ಹರಳಿ ಹೇರಳ ಫಲ ಕೊಡುವೆ   2.ಮಣ್ಣೊಂದಿಗೆ ನಾ ಬೆರೆತಿರುವೆ ನಿನ್ನ ವಾಕ್ಯದಿಂದ ನನ್ನನ್ನು ಈಗಲೇ ಉಜ್ಜೀವಿಸಮಾಡಯ್ಯ   3.ಕುಂಬಾರನು ನೀ ನಾ ಜೇಡಿ ಮಣ್ಣು ನಿನ್ನ ಚಿತ್ತದಂತೆ ರೂಪಿಸಿ ನನ್ನ ಎಲ್ಲೆಲ್ಲೂ ಉಪಯೋಗಿಸು   4.ಬಲಪಡಿಸೋ ಕ್ರಿಸ್ತನಿಂದ ಎಲ್ಲವು ಮಾಡಲು ಬಲವುಂಟು ಎಲ್ಲವನ್ನು ಮಾಡುವೆನು   5.ಎಲ್ಲವನ್ನು ಮಾಡುವೆನು ನಿಮ್ಮ ಬಲದಿ ನಿಮ್ಮ […]

Read more