ಆಕಾಶವು ಅಳಿಯುವುದು- Akashavu aliyuvudu

ಆಕಾಶವು ಅಳಿಯುವುದು ಭೂತಳವು ಅಳಿಯುವುದು ಆದಿಯಿಂದಲೇ ಅಳಿಯದಿರುವುದು ನಿನ್ನ ವಚನ ಮಾತ್ರ ಕಾಲವು ಕಳೆಯುವುದು ರೂಪವು ಅಳಿಯುವುದು ಅಂದು ಇಂದು ಅಳಿಯದಿರುವುದು ನಿನ್ನ ವಚನ ಮಾತ್ರ || ವಚನದ ಬೀಜವ ಬಿತ್ತಲು ನಾವ್ ಹೋಗೋಣ ಸ್ನೇಹದ ಕೋಯಿಲನ್ನು ಕೊಯ್ಯಲು ನಾವ್ ಹೋಗೋಣ || 1.ಎದ್ದೇಳಿರಿ ನೀವ್ ಇಸ್ರಾಯೇಲ್ ಜನರೇ ವಚನದಿಂದ ಹೃದಯವ ತುಂಬಿ || ದಾರಿಯಲ್ಲಿ ಬಿದ್ದ ಪಸಲು ಫಲ ನೀಡದು ಬಯಲಲ್ಲಿ ಬಿದ್ದಲ್ಲೆಲ್ಲಾ ಹಸಿರಾಗುವುದು || ಆಕಾಶವು || 2.ಬಯಲಿನಲ್ಲಿ ಬೆಳೆ ತೆನೆಯಾಗಿ ಫಲಕೊಯ್ಯಲು ಅಣಿಯಾಗೋಣ […]

Read more