ಆಕಾಶಕ್ಕೆ ಕೊನೆಯಿಲ್ಲ-Akasakke koneyilla

ಆಕಾಶಕ್ಕೆ ಕೊನೆಯಿಲ್ಲ ಈ ಲೋಕ ನಮಗೆ ಸ್ಥಿರವಲ್ಲ || 3 || ಹೇ ಮಾನವ ಆಲಿಸು (4 )ಬರುವಾಗ ಬಂದೆ ಬರಿದಾಗಿಯೇ ಇರುವಾಗ ಮಾಡಿದೆ ಮನದಾಸೆಗಳೆಲ್ಲಾ || ಬರುವಾಗ ಬರಿದಾಗಿ ಇರುವಾಗ ಅತಿಯಾಸೆ ಹೋಗುವಾಗ ಜೀವನವೇ ಶೂನ್ಯ || 2 || ಹೇ ಮಾನವ || 1.ಜಾತಿಗಾಗಿ ಹೋರಾಟ ಭೂಮಿಗಾಗಿ ಪರದಾಟ ಮನು –ಮನುಜರಲ್ಲೇ ಹೊಡೆದಾಟ ಈ ಲೋಕವನ್ನು ನೀ ಬಿಟ್ಟು ಹೋಗುವಾಗ ಕೊನೆಯಲ್ಲಿ ಜೀವನವೇ ಶೂನ್ಯ || 2 || ಹೇ ಮಾನವ || 2ಈ […]

Read more