ಅರ್ಪಣೆ ಸಮರ್ಪಣೆ ಯೇಸು-Arpane samarpane yesu

ಅರ್ಪಣೆ ಸಮರ್ಪಣೆ ಯೇಸು ರಾಜ ನಿಮಗೇ – 2 ಹಲ್ಲೆಲೂಯ ನಿನ್ನಾ ಅರಧಿಸುವೆ ಹಲ್ಲೆಲೂಯ ನಿನ್ನಾ ಕೊಂಡಾಡುವೆ 1.ಬಲಹೀನತೆಯಲ್ಲಿ ಬಲ ಪಡಿಸುವನೇ ನನ್ನ ಪ್ರೀತಿಯ ತಂದೆಯೇ ಕಣ್ಣೀರಿನ ಮದ್ಯದಲ್ಲಿಯೂ ಸಂತೈಸುವ ನನ್ನ ತಾಯಿಯೇ ಹಲ್ಲೆಲೂಯ ನಿನ್ನಾ ಅರಧಿಸುವೆ ಹಲ್ಲೆಲೂಯ ನಿನ್ನಾ ಕೊಂಡಾಡುವೆ 2.ನನ್ನ ಜೊತೆಯಲ್ಲೇ ಇರುವಾತನೆ ಯೆಹೋವ ಶಮ್ಮ ನೀನೆ ನನಗೆ ಜಯವನ್ನು ಕೊಡುವಾ ತನೇ ಯೆಹೋವ ನಿಸ್ಸಿ ನೀನೆ ಹಲ್ಲೆಲೂಯ ನಿನ್ನಾ ಅರಧಿಸುವೆ ಹಲ್ಲೆಲೂಯ ನಿನ್ನಾ ಕೊಂಡಾಡುವೆ

Read more