ಅಯ್ಯಾ ಯೇಸಯ್ಯಾ ನನ್-Ayya yesayya nan

ಅಯ್ಯಾ ಯೇಸಯ್ಯಾ ನನ್ ಜೀವಧಾರೆ ನೀನಯ್ಯಾ ||2||   1.ನನ್ನ ಶಿಲುಬೆಯನ್ನೇ ಹೊರುವೆನಯ್ಯಾ ಕಲ್ಲಾಗಲಿ ಮುಳ್ಳಾಗಲಿ ನಾ ಸಗುವೆನಯ್ಯಾ ನಿನ್ ಪ್ರೀತಿ ಇಲ್ಲದೆ ಜೀವಿಸೆನಯ್ಯ ನೀನಿಲ್ಲದೆ ಈ ಜೀವ ಇಲ್ಲಯ್ಯಾ   2.ನನ್ನ ಪ್ರಾರ್ಥನೆ ಕೇಳುವಾತನೆ ನನ್ ಕೂಗನ್ನೇ ಆಲಿಸುವಾತನೆ ನನ್ ದುಖಃವ ಸಹಿಸುವಾತನೆ ಕಣ್ಣೀರೆಲ್ಲಾ ಒರೆಸುವಾತನೆ   3.ಪರಲೋಕ ರಾಜ್ಯವನ್ನು ಪಡೆದು ನೀ ಬರುವಾಗ ನನ್ನನ್ನು ಸೆರಿಸಿಕೊಳ್ಳಯ್ಯಾ ಪಾಪಿ ಎಂದು ನನ್ನ ತಳ್ಳದೆ ನೀನು ಕರುಣಿಸಿ ಕಾಪಾಡಯ್ಯಾ

Read more