ಅಭಿಷೇಕಿಸು ಅಭಿಷೇಕಿಸು-Abhisekisu abhisekisu

ಅಭಿಷೇಕಿಸು ಅಭಿಷೇಕಿಸು ಪವೀತ್ರಾತ್ಮನೇ ಅಭಿಷೇಕಿಸು ನಿನಗಾಗಿ ನಾನು ಪ್ರಕಾಶಿಸಲೂ ನಿನ್ನ ಅಗ್ನಿಯಿಂದ ಅಭಿಷೇಕಿಸು ಹಲ್ಲೇಲೂಯಾ ಹಲ್ಲೇಲೂಯಾ (4) 1.ಪಂಚಶತಮದ ದಿನದಂದು ಸುರಿಸಿದಂತೆ ಸುರಿಸಯ್ಯಾ ಅಗ್ನಿ ಜ್ವಾಲೆಯು ಇಳಿದಂತೆ ಮಹಿಮೆಯಿಂದ ತುಂಬಿಸಯ್ಯಾ – ಅಭಿಷೇಕಿಸು 2.ಯೇಸುವೇ ಸತ್ಯ ದೇವರೆಂದು ಸಾರಲು ಧೈರ್ಯವ ತುಂಬಿಸಯ್ಯಾ ಅದ್ಬುತಗಳನ್ನು ಕಾಣುವಂತೆ ಮಹಿಮೆಯಾಗಿ ನೀ ಚಲಿಸಯ್ಯಾ ದಾಹದಿಂದ ನಿನ್ನ ಬೇಡುವೆನು ಸೇವೆಯ ಮಾಡಲು ಅಭಿಷೇಕಿಸು 3.ಅತ್ಮನೇ ನಿನ್ನ ಫಲಗಳಿಂದ ನನ್ನ ಬಾಳನ್ನು ನಿರೂಪಿಸು ನಿನ್ನ ಶ್ರೇಷ್ಠ ವರಗಳಿಂದ ಮಹಿಮೆಯಾಗಿ ನನ್ನ ಉಪಯೋ ಗಿಸು ರಕ್ಷಿಸು […]

Read more