ಅಭಿಷೇಕನಾಥನೇ ಅಗ್ನಿಯ ನಲ್ಲನೇ-Abhisekanathane agniya nalla ne

ಅಭಿಷೇಕನಾಥನೇ ಅಗ್ನಿಯ ನಲ್ಲನೇ ಬಲದಿಂದಾ ಎಮ್ಮ ಮಧ್ಯದೊಳು ಇಳಿದು ಬಾರಯ್ಯಾ 1.ಆರೋನನ ಶಿರದ ಮೇಲೆ ಸುರಿ ಸಲ್ಪಟ್ಟವನೆ ಯಾಜಕರುಗಳಾಗಿ ಅರಸುಗಳಾಗಿ 2.ದಾವೀ ದ ಪುತ್ರನಾಗಿ ಇಳಿದು ಬಂದವನೆ ವರಗಳಿಂದಲೂ ಪ್ರಭಾವದಿಂದ ಲೂ 3.ಉನ್ನತ ಬಲದಿಂದಲೂ ಹೃದಯವ ತುಂಬಿಸು ನಿನ್ನಂತೆಯೇ ಮಾಡು ಕೃತಾರ್ಥ ಹೊಂದಲು

Read more