ಅಬ್ರಹಾಮ ಇಸಾಕ ಯಾಕೋಬಿನ-Abrahama isaka yakobina

ಅಬ್ರಹಾಮ ಇಸಾಕ ಯಾಕೋಬಿನ ಯೆಹೋವ ದೇವರಿಗೆ ಆರಾಧನೆ ಪೀತನಾಗಿ ಮಗನಾಗಿ ಆತ್ಮನಾಗಿ ಪ್ರತ್ಯಕ್ಷ ನಾದವನೆ ಆರಾಧನೆ ಆರಾಧನೆ ಆರಾಧನೆ ತ್ರೈಯೇಕ ದೇವರಿಗೆ ಆರಾಧನೆ 1.ನಿನ್ನ ರೂಪದಿ ನನ್ನ ಸೃಷ್ಟಿಸಿ ನಿನ್ನ ಮಹಿಮೆ ನನಗೆ ತಂದೆ ನಾ ಪಾಪ ಮಾಡಿ ದೂರ ಹೋದೆ ಆದರೂ ನನ್ನನ್ನು ಪ್ರೀತಿಸಿದೆ ಆರಾಧನೆ.. ತಂದೆಯೇ ನಿಮಗೆ ಆರಾಧನೆ 2.ನನಗಾಗಿ ಮನುಜನಾದೆ ನನ್ನ ರಕ್ಷಿ ಸ ನೀ ಬಲಿಯಾದೆ ಶಿಲುಬೆಯ ಮರಣವ ಸಹಿಸಿ ಕೊಂಡೆ ರಕ್ತವ ಸುರಿಸಿ ರಕ್ಷಿಸಿದೆ ಆರಾಧನೆ ಆರಾಧನೆ ಯೇಸುವೆ ನಿಮಗೆ […]

Read more