ಅಪ್ಪ ಎಂದು ಆರಾಧಿಸುವೆ-Appa endu aradhisuve

ಅಪ್ಪ ಎಂದು ಆರಾಧಿಸುವೆ ನಿನ್ನ ಅಮ್ಮ ಎಂದು ಆರಾಧಿಸುವೆ ನನ್ನ ಸುತ್ತಿ ಯು ನಿನಗಾಗಿ ನನ್ನ ಸ್ತೋತ್ರ ನಿನಗಾಗಿ 1.ಕತ್ತಲೆಯ ಕಣೆವೆಯಲ್ಲಿ ನಾ ನಡೆದರು ಬೆಳಕಾಗಿ ನೀನಿದ್ದು ಮಾರ್ಗ ತೋರುವೆ ಲೋಕಕ್ಕೆ ಬೆಳಕು ನೀನಯ್ಯಾ ನನ್ನ ಯೇಸುವೆ ನನ್ ಬಾಳ ಬೆಳಗಿಸಿರುವೇ ನೀ – ನನ್ನ ಸ್ತುತಿಯು 2.ಧೀನಳಾದ ನನ್ನ ಹುಡುಕಿ ಬಂದಾ ತನೇ ತಾಯಿ ಗಿಂತ ಮಿಗಿಲಾಗಿ ಮಮತೆ ತೋರುವೇ ತಂದೆಯು ತನ್ನ ಮಕ್ಕಳನ್ನು ಹೊರುವಂತೆ ನನ್ನನ್ನು ಹೂರುವೆ ದೇವರೆ – ನನ್ನ ಸ್ತುತಿಯು 3.ಪ್ರಳಯದ […]

Read more