ಅಪ್ಪಾ ಯೇಸಪ್ಪ ನನ್ನ-Appa yesappa nanna

ಅಪ್ಪಾ ಯೇಸಪ್ಪ ನನ್ನ ಸಂತೋಷ ನೀನೇ ನನ್ನ ಆಶ್ರಯ ನೀನೇ || 1.ನೀನ್ನಂತೆ ಜಗದಿ ಯಾರು ಇಲ್ಲ ನಿನ್ನ ಪ್ರೀತಿಯಂತೆ ಎಲ್ಲೂ ಇಲ್ಲ || 2.ನಿನ್ನ ಪಾದದಲ್ಲೇ ನನಗಾನಂದ ನಿನ್ನ ಸ್ತುತಿಸಿ ಹಾಡಲು ಪರಮಾನಂದ || 3.ನಿನಗಾಗಿಯೇ ನಾ ಜೀವಿಸುವೇ ನಿನ್ನ ಸೇವೆ ಮಾಡಿಯೇ ಹರ್ಷಿಸುವೇ || 4.ನಿನ್ನ ಕಾಣಲು ಮನ ಮಿಡಿಯುತ್ತಿದೆ ಮುಖ ಕಂಡು ಮಾತಾಡಲು ಬಯಸುತ್ತಿದೆ ||

Read more