ಅಪ್ಪಾ ನಿನ್ನ ಪ್ರೀತಿಸುವೆ –Appa ninna prithisuve

ಅಪ್ಪಾ ನಿನ್ನ ಪ್ರೀತಿಸುವೆ ಆಸಕ್ತಿಯಿಂದ ಪ್ರೀತಿಸುವೆ || 1.ಎಂದೆಂದು ಸ್ತುತಿಸುವೆ ನಿನಗಾಗಿಯೇ ತವಕಿಸುವೆ || ಎಲ್ಲಾ ನೀನೆ ಅಯ್ಯಾ – ನನಗೆ || 2.ಬಲಿಯಾಗಿ ರಕ್ಷಿಸಿದೆ ಪಾಪವನ್ನೆಲ್ಲಾ ನೀಗಿಸಿದೆ || ಬೆಳಕಾಗಿ ಬಂದಿರುವೆ – ನನಗೆ || 3.ನಿನ್ ಪ್ರೀತಿವೊಂದೆ ಸಾಕು ರಾಜಾ ಬೇರೇನು ನನಗೆ ಬೇಡ ದೇವಾ || ನನ್ನಾಪ್ತ ನೀನಲ್ಲವೆ – ಇಂದು || 4.ಅನುದಿನ ಆಹಾರ ನೀನೆ ಅಯ್ಯಾ ಬಾಳಿಗೆ ಬೆಳಕು ನೀನೆ ಅಯ್ಯಾ || ಆಶ್ರಯ ನೀನೆ ಅಯ್ಯಾ – ನನ್ನ […]

Read more