ಅಗ್ನಿ ಸೂರಿಸುದೇವ ಅಗ್ನಿಯಾಗಿಸು-Agni surisudeva agniyagisu

ಅಗ್ನಿ ಸೂರಿಸುದೇವ ಅಗ್ನಿಯಾಗಿಸು ಅಗ್ನಿಯನಾಥನೆ ಆತ್ಮನ ಅಭಿಷೇಕ ದೇವನೆ 1.ಪಾಪ ಸಮೀಪಿಸದ ಅಗ್ನಿಯು ಶೋಧನೆ ಜಯಿಸದ ಅಗ್ನಿಯು ಹತ್ತಿ ಉರಿಯುವ ಪರಲೋಕ ಅಗ್ನಿಯು ಇದೆ ಎನ್ನ ಬಯಕೆಯು ಎಂದೂ ಇದೆ ಎನ್ನ ದಾಹವು… ಅಗ್ನಿಯು 2.ಎಲಿಯನ ದಿನಗಳ ಅಗ್ನಿಯು ಭಕ್ತಿ ವೈರಾಗ್ಯದ ಅಗ್ನಿಯು ಕರ್ತನೆ ದೇವರೆಂದು ನಿರೂಪಸುವ ಅಗ್ನಿಯು ಇದೆ ಎನ್ನ ಬಯಕೆಯು ಎಂದೂ ಇದೆ ಎನ್ನ ದಾಹವು… ಅಗ್ನಿಯು 3.ಭುಗಿಲೆದ್ದು ಉರಿಯುವ ಅಗ್ನಿಯು ಆತ್ಮನ ಅಭಿಷೇಕ ಅಗ್ನಿಯು ದೇಶದಲೆಲ್ಲೇಲ್ಲೂ ಹರಡುವ ಅಗ್ನಿಯು ಇದೆ ಎನ್ನ ಬಯಕೆಯು […]

Read more