ಅಗ್ನಿ ಬೇಗೆಯನ್ನು ಬೀಸ ಮಾಡು ನೀ-Agni begeyannu bisa madu ni

ಅಗ್ನಿ ಬೇಗೆಯನ್ನು ಬೀಸ ಮಾಡು ನೀ ಹಿಂಗಾರಿನ ಮಳೆಯನ್ನು ಸುರಿಯ ಮಾಡು ನೀ 1.ವೃದ್ದರೆಲ್ಲಾ ಸ್ವಪ್ನವನು ನೋಡ ಮಾಡು ನೀ ಯುವಕರು ದರ್ಶನವನು ಕಾಣ ಮಾಡು ನೀ ನಮ್ಮ ಕು ಮಾರ್ತೆಗಳ ಚೇತನ ಗೊಳಿಸೀ ಪ್ರವಾದನಾ ನುಡಿಯನು ಹೇಳ ಮಾಡು ನೀ 2.ಆತ್ಮನ ಮಹಿಮೆಯನ್ನು ಸುರಿಯ ಮಾಡು ನೀ ಕಾಡು ಬೆಳವಕ್ಕಿಗಾನ ಕೇಳ ಮಾಡು ನೀ ದೇಶವೆಲ್ಲಾ ಉಜ್ಜೀವನ ಹೊಂದ ಮಾಡು ನೀ 3.ಭಾರತದ ಪ್ರಜೆಗಳೇಲ್ಲಾ ಯೇಸು ಕ್ರಿಸ್ತನ ಕರ್ತಾಧಿ ಕರ್ತನೆಂದು ಆರಧಿಸಲೂ ಕಲ್ವಾರಿ ರಕ್ತದಿಂದ ಶುದ್ದೀಕರಿಸೀ […]

Read more