ಅಗ್ನಿಯೇ ಅಗ್ನಿಯೇ ಚೇತನ ಗೊಳಿಸುವ ಅಗ್ನಿಯೇ-Agniye agniye cetana golisuva agniye

ಅಗ್ನಿಯೇ ಅಗ್ನಿಯೇ ಚೇತನ ಗೊಳಿಸುವ ಅಗ್ನಿಯೇ ಅಗ್ನಿಯೇ ಅಭಿಷೇಕ ದೇವ ಈಗಲೇ ಸುರಿಸಯ್ಯಾ 1.ಪೆಂತೆಕೋಸ್ತದಿನದೊಳ್ ಸುರಿಸಿದ ಮಹಿಮೆಯ ಅಗ್ನಿಯೇ ಇಂದು ಈಗಲೂ ನಮೂಳ್ಳು ಇಳಿದು ಮಾಡಯ್ಯಾ – ಅಗ್ನಿಯೇ 2.ಮೇಲ್ಮನೆ ಅನುಭವಾ ತಂದ ಪರಲೋಕ ಅಗ್ನಿಯು ಆತ್ಮ ಪ್ರಾಣವಾ ಪೂರ್ಣದಿ ಬೆಳಗಿ ಸಲೀಗಲೇ – ಅಗ್ನಿಯೇ 3. ಉನ್ನತ ಬಲದಿಂದಾ ನಮ್ಮನು ಬಲಪಡಿಸುವ ಅಗ್ನಿ ನಮ್ಮ ದೇಶದೊಳೂ ಈಗ ಉರಿಯಲಿ ಪರಮಾಗ್ನಿ – ಅಗ್ನಿಯೇ

Read more