ಅಬ್ರಹಾಮ ಇಸಾಕ ಯಾಕೋಬಿನ-Abrahama isaka yakobina

ಅಬ್ರಹಾಮ ಇಸಾಕ ಯಾಕೋಬಿನ ಯೆಹೋವ ದೇವರಿಗೆ ಆರಾಧನೆ ಪೀತನಾಗಿ ಮಗನಾಗಿ ಆತ್ಮನಾಗಿ ಪ್ರತ್ಯಕ್ಷ ನಾದವನೆ ಆರಾಧನೆ ಆರಾಧನೆ ಆರಾಧನೆ ತ್ರೈಯೇಕ ದೇವರಿಗೆ ಆರಾಧನೆ 1.ನಿನ್ನ ರೂಪದಿ ನನ್ನ ಸೃಷ್ಟಿಸಿ ನಿನ್ನ ಮಹಿಮೆ ನನಗೆ ತಂದೆ ನಾ ಪಾಪ ಮಾಡಿ ದೂರ ಹೋದೆ ಆದರೂ ನನ್ನನ್ನು ಪ್ರೀತಿಸಿದೆ ಆರಾಧನೆ.. ತಂದೆಯೇ ನಿಮಗೆ ಆರಾಧನೆ 2.ನನಗಾಗಿ ಮನುಜನಾದೆ ನನ್ನ ರಕ್ಷಿ ಸ ನೀ ಬಲಿಯಾದೆ ಶಿಲುಬೆಯ ಮರಣವ ಸಹಿಸಿ ಕೊಂಡೆ ರಕ್ತವ ಸುರಿಸಿ ರಕ್ಷಿಸಿದೆ ಆರಾಧನೆ ಆರಾಧನೆ ಯೇಸುವೆ ನಿಮಗೆ […]

ಅಂಬಿಗ ನಾ ನಿನ್ನ ನಂಬಿದೆ-Ambiga na ninna nambide

ಅಂಬಿಗ ನಾ ನಿನ್ನ ನಂಬಿದೆ ಜಗದೀಶ ಯೇಸುವೆ ನಿನ್ನ ನಂಬಿದೆ -3 1.ತುಂಬಿದ ಹರಿ ಗೋಲಂಬೀಗಾ ಅದಕ್ಕೊಂಭತ್ತುಚಿತ್ರ ಗಳಂಬೀಗಾ ಯಾರಿಂದಲಾಗದು ಅಂಬಿಗ ನೀನೇ ದಾಟಿಸಿ ನಡೆಸಯ್ಯಾ ಅಂಬಿಗ -2 2.ಆದರ ಭರವ ನೋಡಂಬಿಗಾ ಆದು ಮೀರಿ ಬರುತಲಿದೆ ಅಂಬಿಗಾ ನಾನೇನ ಮಾಡಲಯ್ಯಾಅಂಬಿಗಾ ನೀನೇ ದಾಟಿಸಿ ನಡೆಸಯ್ಯಾಅಂಬಿಗಾ -2

ಅಪ್ಪಾನೂ ನೀನೇ ಅಮ್ಮಾನು ನೀನೆ-Appa nine ammanu nine

ಅಪ್ಪಾನೂ ನೀನೇ ಅಮ್ಮಾನು ನೀನೆ                       (2) ನನ್ನ ಹೊತ್ತು ಹೋಗುವ ಒಳ್ಳೆ ಕುರುಬನು ನೀನೆ            (2) ಯೇಸಯ್ಯಾ  ಯೇಸಯ್ಯಾ   ಯೇಸಯ್ಯಾ   ಯೇಸಯ್ಯಾ 1.ಅನಾಥನು ನಾ ಎಲ್ಲಿಗೆ ಹೋಗಲಿ ನನಗ್ಯಾರು ಆಶ್ರಯವಿಲ್ಲ ದರೀದ್ರಾನು ನಾ ಎಲ್ಲಿಗೆ ಹೋಗಲಿ ನನಗ್ಯಾರು ದಿಕ್ಕೆ ಇಲ್ಲಾ           (2) ನೀನಾದರೂ ನನನ್ನು ಬಲ ಪಡಿಸು ನನ್ನನ್ನು ತೊರೆಯದಿರು          (2)   2.ಬಲಹೀನನು ನಾನೆಂದು ತಿಳಿದು ನನ್ನನ್ನು ಹಿಂಸಿಸುತಾರೆ ಗತಿ ಹೀನನು ನಾನೆಂದು ತಿಳಿದು ನನ್ನನ್ನು ನಿಂದಿಸುತಾರೆ            (2) […]

ಅಪ್ಪಾ ಯೇಸಪ್ಪ ನನ್ನ-Appa yesappa nanna

ಅಪ್ಪಾ ಯೇಸಪ್ಪ ನನ್ನ ಸಂತೋಷ ನೀನೇ ನನ್ನ ಆಶ್ರಯ ನೀನೇ || 1.ನೀನ್ನಂತೆ ಜಗದಿ ಯಾರು ಇಲ್ಲ ನಿನ್ನ ಪ್ರೀತಿಯಂತೆ ಎಲ್ಲೂ ಇಲ್ಲ || 2.ನಿನ್ನ ಪಾದದಲ್ಲೇ ನನಗಾನಂದ ನಿನ್ನ ಸ್ತುತಿಸಿ ಹಾಡಲು ಪರಮಾನಂದ || 3.ನಿನಗಾಗಿಯೇ ನಾ ಜೀವಿಸುವೇ ನಿನ್ನ ಸೇವೆ ಮಾಡಿಯೇ ಹರ್ಷಿಸುವೇ || 4.ನಿನ್ನ ಕಾಣಲು ಮನ ಮಿಡಿಯುತ್ತಿದೆ ಮುಖ ಕಂಡು ಮಾತಾಡಲು ಬಯಸುತ್ತಿದೆ ||

ಅಪ್ಪಾ ಪಿತನೇ ಪ್ರೀತಿ ಸ್ವರೂಪನೇ –Appa pitane prithi svarupane

ಅಪ್ಪಾ ಪಿತನೇ ಪ್ರೀತಿ ಸ್ವರೂಪನೇ ಒಲುಮೆಯ ರಕ್ಷಕನೇ ಆತ್ಮನದವನೇ   1.ಅಲ್ಲೆಲ್ಲೂ ನಡೆದೆ ದಿಕ್ಕಿಲ್ಲದಲೆದೆ ನನ್ನನ್ನು ಹುಡುಕಿ ಬಂದೆ ಮಾಡಿಲಲ್ಲಿ ಮಲಗಿಸಿ ಮುಖದಲ್ಲಿ ಮುದ್ದಿಟ್ಟು ನೆರಳಾಗಿ ನಿಂತಿರುವೆ ಸ್ತೋತ್ರ ನಿನಗೆ ಸ್ತೋತ್ರ   2.ದೀನನಾಗಿದ್ದು ತುರಡಿ  ನಡೆದು ನನ್ನನ್ನು ನೆನಸಿರುವೆ ಕದಲದಿರು ಎಂದು ಕಣ್ಣೀರ ಒರೆಸಿ ಕೈ ಹಿಡಿದು ನಡೆಸಿರುವೆ ಸ್ತೋತ್ರ ನಿನಗೆ ಸ್ತೋತ್ರ   ಹೊಲಸಾದ ಕೆಸರಲ್ಲಿ ಬಾಳುತ್ತ ಬಂದೆ ಮೇಲಕ್ಕೆ ತೆಗೆದಿರುವೆ ಕಲ್ವಾರಿ ರಕ್ತದಿ ನನ್ನನ್ನು ತೊಳೆದು ಕೈಚಾಚಿ ಅಪ್ಪಿರುವೆ ಸ್ತೋತ್ರ ನಿನಗೆ ಸ್ತೋತ್ರ […]

ಅಪ್ಪಾ ನಿನ್ನ ಪ್ರೀತಿಸುವೆ –Appa ninna prithisuve

ಅಪ್ಪಾ ನಿನ್ನ ಪ್ರೀತಿಸುವೆ ಆಸಕ್ತಿಯಿಂದ ಪ್ರೀತಿಸುವೆ || 1.ಎಂದೆಂದು ಸ್ತುತಿಸುವೆ ನಿನಗಾಗಿಯೇ ತವಕಿಸುವೆ || ಎಲ್ಲಾ ನೀನೆ ಅಯ್ಯಾ – ನನಗೆ || 2.ಬಲಿಯಾಗಿ ರಕ್ಷಿಸಿದೆ ಪಾಪವನ್ನೆಲ್ಲಾ ನೀಗಿಸಿದೆ || ಬೆಳಕಾಗಿ ಬಂದಿರುವೆ – ನನಗೆ || 3.ನಿನ್ ಪ್ರೀತಿವೊಂದೆ ಸಾಕು ರಾಜಾ ಬೇರೇನು ನನಗೆ ಬೇಡ ದೇವಾ || ನನ್ನಾಪ್ತ ನೀನಲ್ಲವೆ – ಇಂದು || 4.ಅನುದಿನ ಆಹಾರ ನೀನೆ ಅಯ್ಯಾ ಬಾಳಿಗೆ ಬೆಳಕು ನೀನೆ ಅಯ್ಯಾ || ಆಶ್ರಯ ನೀನೆ ಅಯ್ಯಾ – ನನ್ನ […]

ಅಪ್ಪಾ ತಂದೆಯೇ –Appa tandeye

ಅಪ್ಪಾ ತಂದೆಯೇ ಕರುಣಿಸು ಪ್ರೀತಿಯ ಆಶಾ ಧೀಪವೇ ಅಭಯ ನೀಡು ನೀ || || ನಿನ್ನ ದಿವ್ಯ ರಾಜ್ಯ ಭೂಮಿಯಲ್ಲಿ ಬರಲಿ ನಿಮ್ಮ ಕೃಪೆ ಎಂದೆಂದು ಇರಲಿ ನಿನ್ನ ಪುಣ್ಯಗೀತೆ ಭೂಮಿಯಲ್ಲಿ ಹಾಡಿ ಸ್ವರ್ಗರಾಜ್ಯ ಭೂಮಿಯಲ್ಲಿ ಬರಲಿ || ಅನುದಿನದ ಆಹಾರ ನಮಗಿಂದು ನೀಡು ದೇವನೆ ಪಿತ ದೇವನೆ || 1.ಸ್ವರ್ಗರಾಜ್ಯ ಸೀಯೋನಲ್ಲಿ ದೇವದೂತರೆಲ್ಲಾರು ಕೀರ್ತೀಸೋ ರಾಜನೇ ಭೂಮಿಯಲ್ಲಿ ಮಾನವರು ಆನಂದದೀ ಒಂದಾಗಿ ಪೂಜಿಸೋ ರಾಜನೇ || 2.ದುಡಿಯುವವರಿಗೂ ಭಾರಹೊತ್ತವರಿಗೂ ಆಶ್ರಯ ನೀನೆ ನಿನ್ನ ನಂಬಿದವರಿಗೆ ನಿತ್ಯ […]

ಅಪ್ಪಾ ಓ ತಂದೆ ನನ್ನೇಸು ದೇವಾ-Appa o tande nannesu deva

ಅಪ್ಪಾ ಓ ತಂದೆ ನನ್ನೇಸು ದೇವಾ ಪಾವನಾತ್ಮನೇ ಆರಾಧನೆ ಮಹಿಮೆ ಪಾಪದ ಕೆಸರಲ್ಲಿ ಮುಳುಗಿದ್ದ ನನ್ನ ಮೇಲೆತ್ತಿ ತೊಳೆದವರೇ   1.ಕಲ್ವಾರಿ ರಕ್ತ ನನ್ನ ಮೇಲೆ ಸುರಿಸಿ ರಕ್ಷಣೆ ತಂದವರೇ ಸ್ತೋತ್ರ ಯೇಸು ದೇವಾ ಸ್ತೋತ್ರ ಯೇಸು ರಾಜ   2.ಬಲಹೀನ ನನ್ನ ಬಲಪಡಿಸಲೆಂದು ಧರೆಗಿಳಿದು ಬಂದವರೇ ಜಗವೆಲ್ಲಾ ನನ್ನ ಕೈಬಿಟ್ಟ ವೇಳೆ ಜೊತೆಯಾದ ರಕ್ಷಕರೇ ಸ್ತೋತ್ರ ಯೇಸು ದೇವಾ ಸ್ತೋತ್ರ ಯೇಸು ರಾಜ   3.ಹಗಲು ರಾತ್ರಿ ನನ್ನ ಜೊತೆಯಲ್ಲೆ ಇದ್ದು ಕಾಯುವ ನನ್ನ ಕರ್ತರೇ […]

ಅಪ್ಪ ನಿನ್ನ ಪ್ರೀತಿಸುವೆ-Appa ninna pritisuve

ಅಪ್ಪ ನಿನ್ನ ಪ್ರೀತಿಸುವೆ ಆಸಕ್ತಿಯಿಂದ ಪ್ರೀತಿಸುವೆ –2 1.ಎಂದೆಂದು ನಿನ್ನ ಸ್ತುತಿಸುವೆ ನಿನಗಾಗಿ ನಾನು ತವಕಿಸುವೆ ಎಲ್ಲಾನೀನೆ ಅಯ್ಯ ನನಗೆ ಎಲ್ಲಾ ನೀನೇ ಅಯ್ಯ 2.ಬಲಿಯಾಗಿ ರಕ್ಷಿಸಿದೆ ಪಾಪವನ್ನೆಲ್ಲಾ ನೀಗಿಸಿದೆ ಬೆಳಕಾಗಿ ಬಂದಿರುವೆ ನನಗೆ ಬೆಳಕಾಗಿ ಬಂದಿರುವೆ 3.ನಿನ್ನ ಪ್ರೀತಿ ಒಂದೇ ಸಾಕುರಾಜ ಬೇರೇನೂ ನನಗೆ ಬೇಡ ದೇವ ನನ್ನಾತ ನೀನಲ್ಲವೇ ಇಂದು ನನ್ನಾತನೀನಲ್ಲವೇ 4.ಅನುದಿನ ಆಹಾರ ನೀನೇ ಅಯ್ಯ ಬಾಳಿಗೆ ಬೆಳಕು ನೀನೇ ಅಯ್ಯ ಆಶ್ರಯ ನೀನೇ ಅಯ ನನ್ನ ಆಶ್ರಯ ನೀನೇ ಅಯ್ಯ

ಅಪ್ಪ ನಾ ನಿನ್ನ ನೋಡುವೆ ಡ್ಯಾಡಿ-Appa na ninna noduve daddy

ಅಪ್ಪ ನಾ ನಿನ್ನ ನೋಡುವೆ ಡ್ಯಾಡಿ ನಾ ನಿನ್ನ ಸ್ತುತಿಸುವೆ (2) ಯೇಸು ಅಪ್ಪ ನಾ ನಿನ್ನ ನೋಡುವೆ 1.ಮಾರ್ಗವೂ ನೀನೇ ಸತ್ಯವು ನೀನೇ (2) ನೀನೇ ನನ್ ಜೀವವಯ್ಯಾ (2)- ಅಪ್ಪ 2.ತಂದೆಯು ನೀನೆ ತಾಯಿಯು ನೀನೆ ನಾ ನಿನ್ನ ಮುದ್ದು ಮಗು (2)- ಅಪ್ಪ 3.ಒಳ್ಳೇ ಕುರುಬ ನೀನಲ್ಲವೋ ನಾ ನಿನ್ನ ಕುರಿ ಮರಿಯೂ (2)- ಅಪ್ಪ