ಹರ್ಷಿಸು ನಲಿದಾಡು ಮಗನೇ ಭಯಬೇಡ-Harsisu nalidadu magane bhayabeda

ಹರ್ಷಿಸು ನಲಿದಾಡು ಮಗನೇ ಭಯಬೇಡ ಹರ್ಷಿಸು ನಲಿದಾಡು ಮಗಳೇ ಭಯಬೇಡ ಮಹೋನ್ನತನೇಸು ನಿನ್ನಡುವೇ ಮಹಾದೊಡ್ಡ ಕಾರ್ಯಮಾಡುವನು ||2|| ||ಹರ್ಷಿಸು ನಲಿದಾಡು||   1.ಅಗತ್ಯವ ನೆನೆಸಿ ಕೊರಗಿದಿರು ಕರ್ತನ ನೋಡಿ ಸ್ತುತಿಸುತ್ತಿರು ||2|| ಸ್ವಲ್ಪವ ಕಂಡು ಸೊರಗದಿರು ಸಕಲವ ಕೊಡುವನು ಕೊಂಡಾಡು ||2|| ||ಹರ್ಷಿಸಿ ನಲಿದಾಡು||   2.ಆತನ ಸ್ತುತಿಸಿ ನೀ ಹಾಡು ಅದುವೇ ನಿನಗೆ ಸೇಫ್ ಗಾರ್ಡು||2|| ತಪ್ಪದೇ ಹರುಷದಿ ಮಾತಾಡು ಸುಖವಾಗಿ ಬಾಳುವೆ ನೀ ನೋಡು ||2|| ||ಹರ್ಷಿಸಿ ನಲಿದಾಡು||   3.ಮೀನಿನ ಹೊಟ್ಟೆಯಲ್ಲಿ ಯೋನನಂತೆ […]

ಹಬ್ಬಮಾಡೋಣ ಉಲ್ಲಾಸ ಪಡೂಣ-Habba madona ullasa paduna

ಹಬ್ಬ ಮಾಡೋಣ ಉಲ್ಲಾಸ ಪಡೂಣ ಯೇಸುವಿನ ನಾಮವನ್ನು ಅರಧಿಸೊಣ ಹಬ್ಬ ಹಬ್ಬ ಹಬ್ಬ ಆರಾಧನೆ ಅಪ್ಪನ ಮನೆಯಲ್ಲಿ ಆರಾಧನೆ ರಕ್ಷಣೆ ಕೋಟತನ ಆರಾಧನೆ   1.ಸತ್ತುಹೋದ ನನಗೆ ಜೀವವಾದನು ಪೋಲಿ ಹೋದ ನನ್ನನ್ನು ಪ್ರೀತಿಸಿದನು ಮಗನೇ ಎಂದು ಕೊರಳ ಅಪ್ಪಿಕೊಂಡನು ಪಪವೆಲ್ಲಾ ಕ್ಷಮಿಸ ಮುತ್ತನ್ನಿಟ್ಟನು   ಅಭಿಷೇಕ ನಿಲವಂಗಿ ತೊಡಿಸಿದರು ಅಧಿಕಾರದ ಉಂಗುರವ ಇಡಿಸಿದನು ಸೂವಾರ್ತೆಗೆ ಹೊಸ ಜೋಡು ಮೆಡಿಸಿದನು ವಾಕ್ಯವೆಂಬ ಖಡ್ಗವನ್ನು ಕೊಟ್ಟಿರುವನು  

ಹತ್ತು ಸಾವೀರರಲಿ ಆತಿ ಸುಂದರನೆ-Hattu savirarali ati sundarane

ಹತ್ತು ಸಾವೀರರಲಿ ಆತಿ ಸುಂದರನೆ ಶಾರೋನಿನ ರೋಜಾ ಹೂವೇ ಉದಯಿಸವ ತಾರೆಯೇ ದೇವಾ ನಿನ್ನ ನಾಮ ಎಷ್ಟೋ ಮಧುರ ದೇವಾ ನಿನ್ನ ಧಾನ್ಯ ರಮಣೀಯ ಮಾಡಲಿಂಗನೆ ಮನೋಹರನೇ ಮಹೋಹ್ನತನೆ ನಾ ನಿನ್ನನೆ ಪ್ರೀತಿಸುವೆನು ಎಂದೆಂದಿಗೂ ಹತ್ತು ಸಾವೀರರಲಿ ಆತಿ ಸುಂದರನೆ ಶಾರೋನಿನ ರೋಜಾ ಹೂವೇ ಉದಯಿಸವ ತಾರೆಯೇ ದೇವಾ ನಿನ್ನ ನಾಮ ಎಷ್ಟೋ ಮಧುರ ದೇವಾ ನಿನ್ನ ಧಾನ್ಯ ರಮಣೀಯ ಮಾಡಲಿಂಗನೆ ಮನೋಹರನೇ ಮಹೋಹ್ನತನೆ ನಾ ನಿನ್ನನೆ ಪ್ರೀತಿಸುವೆನು ಎಂದೆಂದಿಗೂ

ಹತ್ತು ಸಾವಿರರಲ್ಲಿ ಸೌಂದರ್ಯವಂತನು –Hatt saviraralli saundaryavantanu

ಹತ್ತು ಸಾವಿರರಲ್ಲಿ ಸೌಂದರ್ಯವಂತನು ಉನ್ನತ ಲೋಕಕ್ಕೆ ರಾಜನು ಮನುಷ್ಯನಾಗಿ ಧರೆಗೆ ಬಂದರು ಹಾಡುವ ಹಲ್ಲೇಲೂಯ ಓ..ಓ.. ಹಾಡುವ ಹಲ್ಲೇಲೂಯ ಹಲ್ಲೇಲೂಯ ಹಲ್ಲೇಲೂಯ ಹಲ್ಲೇಲೂಯ ಹಲ್ಲೇಲೂಯ (2) ಹಲ್ಲೇಲೂಯಾ 1.ಅಕಾಶ ತನ್ನ ಸಿಂಹಾಸನ ಪಾದ ಪೀಠ ಭೂಮಿಯು ಭೂಪರ ಲೋಕದ ಸೃಷ್ಟಿಯ ಕರ್ತನು ಮರಿಯಾಳ ಮಗುವಾದನು – ಹಲ್ಲೇಲೂಯ 2.ಕತ್ತಲೆಯಲ್ಲಿ ಬೆಳಕಾಗಿ ಕರುಣೆಯ ಕಡಲಾಗಿ ಜನಿಸಿದ ಯೇಸು ಗೋದಲಿಯಲ್ಲಿ ಸುಂದರ ಶಿಶುವಾಗಿ – ಹಲ್ಲೇಲೂಯ 3.ಪಾಪವ ಕ್ಷಮಿಸುವ ಕ್ಷಮೆಯಾಗಿ ದ್ರೋಹಿಗೆ ದಯೆಯಾಗಿ ಪಾಪಿಯ ಪ್ರೀತಿಸಿ ಪ್ರಾಣವ ನೀಡುವ ಪ್ರೀತಿಯ […]

ಹಣ ಹಣ ಶಬ್ದವ-Hana hana sabdava

ಹಣ ಹಣ ಹಣ ಹಣ ಶಬ್ದವ ಕೇಳು ಝಣ ಝಣ ಅದರ ಹಿಂದೆ ನೀ ಹೋದರೆ ನೋಡು ತರುವದು ನಿನಗೆ ಮರಣ || ಬದುಕುವದಕ್ಕೆ ಬೇಕು ಹಣ ಹಣಕ್ಕಾಗಿ ಬದುಕೋದು ಕೆಟ್ಟ ಗುಣ || ಹಣದಾಸೆಯಿಂದ ದೂರ ಇದ್ದರೆ ಅದುವೇ ಭಕ್ತನ ಶ್ರೇಷ್ಠ ಗುಣ 1.ಎಲೀಷನ ಸೇವಕ ಇದ್ದ ಗೇಹೆಜಿ ಆಸೆ ಬುರುಕ ಹಣದಾಸೆಗಾಗಿ ನಾಮಾನನ ಹಿಂದೆ ಹೊರಟು ಹೋದ ಸುಳ್ಳು ಹೇಳಿಯೆ ಚಿನ್ನ ಬೆಳ್ಳಿ ಬಾಚಿಕೊಂಡ ಮಾಡಿದ ತಪ್ಪಿಗೆ ಗೇಹೆಜಿ ಕುಷ್ಟ ಹತ್ತಿಸಿಕೊಂಡ (ಬದುಕುವದಕ್ಕೆ ) […]

ಹಣ ಹಣ ಎಂದರೆ –Hana hana endare

ಹಣ ಹಣ ಎಂದರೆ ಜೀವ ಬಿಡುತ್ತಾರೆ ಜನ ಯೇಸು ಹೇಳಿದ ಹಣವಂತನ ಕಥೆಯ ಕೇಳಿರಣ್ಣ 1.ಹಣವಂತನೊಬ್ಬ ಯೇಸು ಬಳಿಗೆ ಬಂದ ನೋಡಿ ನಿತ್ಯಜೀವ ಪಡೆಯಲು ಏನು ಮಾಡಬೇಕು ಹೇಳಿ ಯೇಸು ಹೇಳಿದರು ದೇವರ ಆಜ್ಞೆ ಹಿಂಬಾಲಿಸು ಆಜ್ಞೆಯಂತೆ ನಡೆದಿರುವೇ ಏನು ಕಡಿಮೆ ಹೇಳಿ || 2.ಯೇಸು ಹೇಳಿದರು ಹಣವಂತನನ್ನು ನೋಡಿ ಬಡವರಿಗೆ ದಾನ ಮಾಡು ಆಸ್ತಿಯೆಲ್ಲಾ ಮಾರಿ ಬಂದು ಹಿಂಬಾಲಿಸು ಎಂದು ಯೇಸು ಹೇಳಿದರು ಪರಲೋಕದಲ್ಲಿ ಸಿರಿಸಂಪತ್ತು ಸಿಗುವದು ಎಂದು || 3.ಹಣವಂತನ ಮುಖ ಬಾಡಿತು ಇದನ್ನು […]

ಹಗಲೆಲ್ಲ ಹಾಡು ನೀನೆ ರಾತ್ರಿಯ-Hagalella hadu nine rathriya

ಹಗಲೆಲ್ಲ ಹಾಡು ನೀನೆ ರಾತ್ರಿಯ ಕನಸು ನೀನೆ ಮೇಲಾದ ಸಂತೋಷ ನೀನೆ ದಿನವೆಲ್ಲ ನಿನ್ನ ಹಾಡುವೆ ನನ್ನ ಮೇಲಾದ ಸಂತೋಷ ನೀನೆ ದಿನವೆಲ್ಲ ನಿನ್ನ ಹಾಡುವೆ 1.ಯೆರುಷಲೇಮೆ ನಿನ್ನ ಮರೆತರೆ ಬಲಗೈ ನಿಲ್ಲುವದು (2) ಹರುಷದ ಮುಕೂಠ ನೀನಾಗದೆ ಹೋದರೆ ನನ್ ನಾಲಿಗೆ ಸೇದುವುದು (2) ಹರುಷದ ಮುಕೂಠ ನೀನೆ ಅಯ್ಯ ನನ್ ಮದಲಿಂಗನೆ ನೀನೆ ಅಯ್ಯ 2.ಚಿಂತೆಯಿಂದ ಕೊರಗಿದಾಗ ಪ್ರೀತಿ ಯಿಂದ ಹರುಷ ತಂದೆ (2) ಕಾಲು ಜಾರಿ ತತ್ತರಿಸಿದಗ ಎತ್ತಿದೆ ಕೃಪೆಯಿಂದ (2) -ನನ್ […]

ಸ್ವಾಮಿ ಸ್ವಾಮಿ ಅನ್ನುವರೆಲ್ಲಾ ಪರಲೋಕ ಸೇರುವರೆಂದು-Swami swami annuvarella paraloka seruvarendu

ಸ್ವಾಮಿ ಸ್ವಾಮಿ ಅನ್ನುವರೆಲ್ಲಾ ಪರಲೋಕ ಸೇರುವರೆಂದು ನೆನೆಸ ಬ್ಯಾಡಿರೋ ಅಣ್ಣಯ್ಯ (2) ತಂದೆಯ ಚಿತ್ತಾದಂತೆ ನಡೆಯುವರು ಪರಲೋಕ ರಾಜ್ಯಕ್ಕೆ ಬಾದ್ಯರು ತಂದೆಯ ಚಿತ್ತಾದಂತೆ ನಡೆಯುವರು ಪರಲೋಕ ರಾಜ್ಯಕೆ ಯೋಗ್ಯರು ಪರಲೋಕ ರಾಜ್ಯಕೆ ಬಾದ್ಯರು 1.ಆತ್ಮದಲ್ಲಿ ಬಡವರು ಧನ್ಯರು ಪರಲೋಕ ರಾಜ್ಯವು ನಿಮ್ಮದು (2) ದುಃಖ ಪಡುವವರು ಧನ್ಯರು ಅವರು ಸಮಾಧಾನ ಹೊಂದುವರು (2) ಸ್ವಾಮಿ ಸ್ವಾಮಿ 2.ಶಾಂತಾತ್ಮರು ಧನ್ಯರು ಅವರು ಭೂಮಿಗೆ ಬಾದ್ಯರು (2) ನೀತಿಗೆ ಹಸಿದು ಬಾಯಾರಿದವರು ಅವರು ತೃಪ್ತಿಯ ಹೊಂದುವರು (2) ಸ್ವಾಮಿ ಸ್ವಾಮಿ […]

ಸ್ತೋತ್ರಗಾನದಿಂ, ಹಾಡಿ ಸ್ತುತಿಸುವೆನು-Stotraganadim hadi stuthisuvenu

ಸ್ತೋತ್ರಗಾನದಿಂ, ಹಾಡಿ ಸ್ತುತಿಸುವೆನು ಪರಿಶುದ್ದನಾದಂತ ಯೇಸುವಿಗೆ ಜೀವನವೆಲ್ಲಾ ಅವನ ಋಣ ಪರಲೋಕ ರಾಜ್ಯವೇ ನನ್ನ ತಾಣ… ಸ್ತೋತ್ರ…   1.ಲೋಕವೇ ನಿನಗೆ ಎದುರಾದರೂ, ಯೇಸುವೇ ನಿನ್ನನ್ನು ನಡೆಸುವನೂ ಸಂಕಷ್ಟ ಚಿಂತೆ ಏನೇ ಇರಲಿ, ಕೈ ಹಿಡಿದು ನಡೆಸುವ ಸೃಷ್ಟಿ ಕರ್ತ..ಸ್ತೋತ್ರ   ಲೋಕದ ನೀನು ನಂಬಡಿರೂ ಆದರಿಚ್ಚೆಯಂತೆ ಬಳದಿರೂ ದೈವಕೋಪ ಬರುವು ದರೊಳಗಾಗಿ, ಅರ್ಪಿಸು ನಿಂನಾತ್ಮ ಯೆಸುವಿಗೆ..ಸ್ತೋತ್ರ  

ಸ್ತೋತ್ರಗಳ ಯಜ್ಞವನ್ನು-Stotragala yajnavannu

ಸ್ತೋತ್ರಗಳ ಯಜ್ಞವನ್ನು ಅರ್ಪಿಸುವೆ ಯೇಸು ರಾಜನೇ ಪರಿಶುದ್ಧನೇ ಪರಾಕ್ರಮಿಯೇ ಜೀವಿಸುವ ನನ್ನ ಯೇಸುವೇ ಜೀವ ಬಲಿಯೇ ಜೀವ ಬುಗ್ಗೆಯೇ ನಿಮಗೆ ಸ್ತೋತ್ರ ಸ್ತೋತ್ರ ||2||   1.ಅಬ್ರಹಾಮನ ಸ್ನೇಹಿತನೇ ನಿಮಗೆ ಸ್ತೋತ್ರ ಸ್ತೋತ್ರ ಇಸ್ರಾಯೇಲರ ವಿಮೋಚಕನೇ ನಿಮಗೆ ಸ್ತೋತ್ರ ಸ್ತೋತ್ರ ಆಶೀರ್ವಾದ ನಿಧಿಯೇ ||2|| ನಿಮಗೆ ಸ್ತೋತ್ರ ಸ್ತೋತ್ರ ||2|| || ಸ್ತೋತ್ರಗಳ ||   2.ದಾವೀದನನ್ನು ಒಪ್ಪಿದಾತನೇ ನಿಮಗೆ ಸ್ತೋತ್ರ ಸ್ತೋತ್ರ ಮೋಶೆಯನ್ನು ನಂಬಿದಾತನೇ ನಿಮಗೆ ಸ್ತೋತ್ರ ಸ್ತೋತ್ರ ಎಲೀಯ ಎಲಿಷರ ದೇವರೇ ನಿಮಗೆ ಸ್ತೋತ್ರ […]