ಹಾಡುವೆ ನಲಿವೆ ಕೊಂಡಾಡುವೆ-Haduve nalive kondaduve

ಹಾಡುವೆ ನಲಿವೆ ಕೊಂಡಾಡುವೆ ಅಪ್ಪ ಸಮ್ಮುಖದಿ ಹಾಡಿ ನಲಿದು ಕೊಂಡಾಡುವೆ   1.ಅಗ್ನಿಯ ದುರ್ಗ ನೀನೆ ಆದರಣ ಮಳೆ ನೀನೆ ಇಕ್ಕಟ್ಟಲ್ಲಿ ಜೊತೆ ನೀನೆ ಕತ್ತಲಲ್ಲಿ ಬೆಳಕು ನೀನೆ   ಸ್ತೋತ್ರ  ಸ್ತೋತ್ರ  ಸ್ತೋತ್ರ ಸ್ತೋತ್ರ  ಸ್ತೋತ್ರ  ಸ್ತೋತ್ರ   2.ನೋವಿಗೂ ವೈದ್ಯ ನೀನೆ ನನ್ ಸ್ತುತಿಗೆ ಪಾತ್ರ ನೀನೆ ಬಲವೆಲ್ಲ ನೀನೆ ಅಯ್ಯ ನನ್ ಇಷ್ಟವು ನೀನೆ ಅಯ್ಯ   3.ಕಲ್ವಾರಿ ಶಿಲುಬೆಯಿಂದ ನನ್ ಶಾಪವೆಲ್ಲ ಮುರಿಯಿತಯ್ಯ ಅಬ್ರಹಾಮ ಆಶೀರ್ವಾದವು ನನಗೆ ದೊರಕಿತಯ್ಯ   4.ಯೇಸುವೆ […]

ಹಾಡುವೆ ಕುಣಿಯುವೆ ಕುಣಿದು-Haaduve kuniyuve kunidu

ಹಾಡುವೆ ಕುಣಿಯುವೆ ಕುಣಿದು ನಲಿದಾಡುವೆ ಮೇಲನ್ನು ಮಾಡಿದ ಕರ್ತನ ಸ್ತುತಿಪೆ || ಲಜ್ಜೆಯು ಇಲ್ಲಾ ಭಯವೂ ಇಲ್ಲಾ ಕ್ರಿಸ್ತನಿಗಾಗಿ ಹಾಡಿ ಕುಣಿಯುವೆ ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ || 8 || 1.ಯೇಸುವಿನ ನಾಮದಲ್ಲಿ ಸೈತಾನನ ಜಯಿಸುವೆ ಕ್ರಿಸ್ತನ ರಕ್ತದಿಂದ ಬಂಧನ ಮುರಿಯುವೆ || ಲಜ್ಜೆಯು || 2.ಇಚ್ಚೆಗಳನ್ನು ಜಯಿಸುವೆ ಕೆಳಗೆ ಹಾಕಿ ತುಳಿಯುವೆ ನೂತನ ಬಲದಿಂದ ಸ್ವರ್ಗ ಸೇರುವೆ || ಲಜ್ಜೆಯು || ಹಾಡುವೆ ||

ಹಾ ಮನೋಹರ ಎಂದು ನಿನ ಆಲಯ-Ha manohara endu nina alaya

ಹಾ ಮನೋಹರ ಎಂದು ನಿನ ಆಲಯ ಎಷ್ಟೋ ಆನಂದ ನಿನ್ನ ಅಂಗಳದಲ್ಲಿ ದೇವರೇ ನನ್ ತನು ಮನದಿಂದ ಹಲ್ಲೆಲೂಯ ಹಾಡವೇ ಯೇಸು ಒಳ್ಳೆವ ಎಲ್ಲರನ್ನು ಭಲ್ಲವ ತನ್ ಮಕ್ಕಳಿಗೆಂದು ಆಶ್ರಯ – ದೇವರೇ 1.ನಿನ್ನ ವೇದಿಗಳ ಬಳಿಯಲ್ಲಿ ಯೇ ಇಂದು ಗುಬ್ಬಿಗೆ ಮನೆಯೂ ಪಾರಿವಳಕ್ಕೆ ಗೂಡು ದೊರಕಿದ ಹಾಗೆ ನನ್ನಯ ಮನವು ಹೊಂದಲು ಬಯಸುವದು – ಯೇಸು ಒಳ್ಳೆವ 2.ನಿನ್ನ ಅಂಗಳದಲ್ಲಿ ಒಂದೂ ದಿನ ಬೇರೆ ಸಹಸ್ರ ದಿನಕ್ಕಿಂತ ಉತ್ತ ಮಾವು ದುಷ್ಟರು ಗುಡಾರಗಳಲ್ಲಿ ವಾಸಿಸುವುದಕಿಂತ ನನ್ನ […]

ಹಸಿರು ಹುಲ್ಲು ಗಾವಲಲ್ಲಿ ತಂಗಿಸುವವನೆ-Hasiru hullugavalalli tangisuvane

ಹಸಿರು ಹುಲ್ಲುಗಾವಲಲ್ಲಿ ತಂಗಿಸುವವನೆ ಶಾಂತವಾದ ನೀರ ಬಳಿ ಕರೆತರುವವನೆ ನನ್ ಕುರುಬನೆ ನನ್ ಯೇಸುವೇ ನನಗೇನು ಕೊರತೆ ಇಲ್ಲಪ್ಪ   1.ಕೈಗಳಲ್ಲೆ ಎತ್ತಿಕೊಂಡು ಹೋತ್ತು ಸಾಗುವೆ ಮರೆತು ಬಿಡದೆ ಆಹಾರ ಬಲ ನೀಡುವೆ   2.ಹೊಸ ಜೀವ ದಿನ ದಿನ ನನಗೆ ನೀಡುವೆ ಪರಿಶುದ್ಧ ಮಾರ್ಗದಲ್ಲಿ ನನ್ನ ನಡೆಸುವೆ   3.ಜೀವವುಳ್ಳ ದಿನವೆಲ್ಲ ಶುಭ ಕೃಪೆಯು ನನ್ನನ್ನು ಹಿಂಬಾಲಿಸಿ ಬರುತ್ತಿರುವದು  

ಹಲ್ಲೇಲೂಯ ಹಲ್ಲೇಲೂಯ ಹಲ್ಲೇಲೂಯ-Halleluya Halleluya Halleluya

ಹಲ್ಲೇಲೂಯ ಹಲ್ಲೇಲೂಯ ಹಲ್ಲೇಲೂಯ ಹಲ್ಲೇಲೂಯ 2 ರಾಜದಿ ರಾಜ ಯೇಸು ರಾಜ ಕರ್ತದಿ ಕರ್ತ ಯೇಸು ಕರ್ತ ದೇವಾದಿ ದೇವಾ ಯೇಸು ದೇವಾ ಜೀವವುಳ್ಳ ದೈವ ಯೇಸು ದೈವ 1.ಮಾರ್ಗವೂ ಸತ್ಯವು ಜೀವವು ಯೇಸು ಮಾನವರ ರಕ್ಷಣೆಗೆ ಒಂದೆ ನಾಮ ಯೇಸು 2 ಮಹಿಮೆಯ ರಾಜನು ಯೇಸು ಮಹೋನತ ದೇವನು ಯೇಸು- ಹಲ್ಲೇಲೂಯ 2.ಆದಿಯು ಅಂತ್ಯವೂ ಆಶ್ರಯವು ಯೇಸು ಅಂಧಕಾರ ಲೋಕಕ್ಕೆ ಜ್ಯೋತಿಯು ಯೇಸು 2 ಅದ್ಬುತ ಸ್ವರೂಪನು ಯೇಸು ಅತೀಶಯ ದೇವನು ಯೇಸು- ಹಲ್ಲೇಲೂಯ

ಹಲ್ಲೇಲೂಯ ನನ್ ಯೇಸಯ್ಯ –Halleluya nan yesayya

ಹಲ್ಲೇಲೂಯ ನನ್ ಯೇಸಯ್ಯ ಪರಿಶುದ್ಧ ನಾದವನಯ್ಯ ಹತ್ತು ಸಾವಿರರಲ್ಲಿ ಧ್ವಜಪ್ರೀಯನಯ್ಯ ಮಾರಾನಾಥ ಮಾರಾನಾಥ ಬೇಗನೆ ಬನ್ನಿ ನನ್ನ ಯೇಸುರಾಜಾ || 1.ಕೆರೊಬಿಯರು ಸೇರಾಫಿಯರು ಸ್ತುತಿಸುವ ದೇವರು ನೀನೆ ಮಧಲಿಂಗನೆ ನಿನ್ ಬರುವಿಕೆಗೆ ಕಾದಿರುವೆ ನಾನು ಎಂದು ನೀ ಬರುವೆ ಅಯ್ಯಾ 2.ಭೂಮಿ ನಡುಗುವುದು ಆಕಾಶವು ತೆರೆಯುವುದು ತುತ್ತೂರಿ ಶಬ್ಧ ಕೇಳಿ ಧೂತರೊಡನೆ ನನ್ ಯೇಸು ಬರಲಿರುವ ನನ್ನ ಕರೆದೊಯ್ಯುವಾ..

ಹಲ್ಲೆಲೂಯಾ ಆರಾಧನೆ –Hallelujah aradhane

ಹಲ್ಲೆಲೂಯಾ ಆರಾಧನೆ ಯೇಸು ರಾಜನಿಗೆ ಆರಾಧನೆ ….. ನನ್ನ ದೇಹದಲ್ಲಿ ಉಸಿರಿರುವ ತನಕ ಸಾಗುತ್ತಿರುವುದು ಸ್ತುತಿ ಆರಾಧನೆ || ಹಲ್ಲೆಲೂಯಾ || 1.ಎಷ್ಟೋಂದು ಮಧುರವೋ ದೇವ ನಿನ್ನ ನಾಮವು ವರ್ಣಿಸಲಾಗದು ಅಪ್ಪ ನಿನ್ನ ಪ್ರೀತಿಯು ಯೆಹೋವ ಎಲ್ ಷಡಾಯ್ ಸರ್ವಶಕ್ತನೆ || 2.ತಂದೆ ತಾಯಿಗಿಂತ ಹೆಚ್ಚಾಗಿ ಪ್ರೀತಿಸುವವನೇ ಕಣ್ಮಣಿಯ ಹಾಗೆ ನನ್ನ ಕಾಯುವಾತನೇ ಯೆಹೋವ ರೂವಾ ನನ್ನ ಒಳ್ಳೇ ಕುರುಬನೇ || 3.ಕಣ್ಣು ಮುಚ್ಚಿದರೆ ಯೇಸು ನಿನ್ನ ಜ್ಞಾಪಕ ಈಗ ನನ್ನ ಮೇಲೆ ಸುರಿಸು ಅಗ್ನಿಯ ಅಭಿಷೇಕ […]

ಹಲ್ಲೆಲೂಯ ಸ್ತುತಿ ಮಾಡಿರಿ-Halleluya stuti madiri

ಹಲ್ಲೆಲೂಯ ಸ್ತುತಿ ಮಾಡಿರಿ ಯೇಸುವಿಗೆ ಸ್ತೋತ್ರ ಮಾಡಿರಿ ಹಾ – ಹಲ್ಲೆಲೂಯ  ಹಲ್ಲೆಲೂಯ, ಹಲ್ಲೆಲೂಯ   ಶಿಲುಬೆಯ ಯಜ್ಞದಿ ನಿನ್ನ ರಕ್ತವ ಸುರಿಸಿದಿ ಪಾಪ ನಿವಾರಿಸಿ ಶುದ್ದೀಕರಿಸಿ ರಕ್ಷಣೆ ನೀಡಿದಿ ಹಲ್ಲೆಲೂಯಾ…….   ನನ್ನ ಜೀವಿತದಿ ಸದಾ ನಿನ್ನನ್ನೇ ಸ್ಮರಿಸುವೆನು ನಿನ್ನಾತ್ಮ ಹೊಂದಿ ನಿನ್ನ ಚಿತ್ತ ಅರಿತು ಬಾಳುವೆ ನಾನಿಂದೂ ಹಲ್ಲೆಲೂಯಾ…….   3.ಯೇಸುವ ನಂಬಿರಿ ನೀಜ ರಕ್ಷಣೆ ಹೊಂದಿರಿ ನಿತ್ಯ ಭಾಗ್ಯವ ಪಡೆಯಿರಿ ಎಂಬ ವಾರ್ತೆಯ ಸಾರುವೆವು ಹಲ್ಲೆಲೂಯಾ……. 4.ತೀರಲು ಭೂಯಾತ್ರೆ ನಿನ್ನ ಬಳಿ ನಾ […]

ಹಲ್ಲೆಲೂಯ ದೇವನಿಗೆ ಹಲ್ಲೆಲೂಯ-Halleluya devanige halleluya

ಹಲ್ಲೆಲೂಯ ದೇವನಿಗೆ ಹಲ್ಲೆಲೂಯ ಹಲ್ಲೆಲೂಯ ದೇವನಿಗೆ ಹಲ್ಲೆಲೂಯ ರಾಜನಿಗೆ ದೇವಧಿ ದೇವ ರಾಜಧಿರಾಜ ಎಂದೆಂದೂ ನಡೆಸುವನು ||ಆರಾಧನೆ ಆರಾಧನೆ ಹಲ್ಲೆಲೂಯ ಹಲ್ಲೆಲೂಯ ಆರಾಧನೆ ನಿನಗೆ ||   1.ಸಂಗಾತಿಯೆ ನನ್ನ ಸಂಗೀತವೆ ಶ್ರಮೆಯ ಹೊರುವ ಮದಲಿಂಗನೇ ಕಣ್ಣೀರ ಒರಸಿ ಗಾಯವ ಕಟ್ಟಿ ಆಧರಿಸಿ ನಡೆಸುವನು   2.ಮೇಘಸ್ತಂಭವೇ ಮೇಘಸ್ತಂಭವೆ ಬೆಳಕು ಚೆಲ್ಲು ಈ ಕ್ಷಣವೇ ಅಭಿಷೇಕ ಸುರಿಸಿ ಸಾರೂಪ್ಯಗೊಳಿಸಿ ಬಲಪಡಿಸಿ ನಡೆಸುವನು            

ಹಲ್ಲೆಲೂಯ ಎಂದು ಹಾಡಿರಿ-Halleluya endu hadiri

ಹಲ್ಲೆಲೂಯ ಎಂದು ಹಾಡಿರಿ ಹಲ್ಲೆಲೂಯ ಎಂದು ಸ್ತುತಿಸಿರಿ ನನ್ನ ರಾಜಾಧಿ ರಾಜನಿಗೆ ಕೊಂಡಾಡಿರಿ ನನ್ನ ದೇವಾಧಿ ದೇವನಿಗೆ ಸ್ತುತಿ ಮಾಡಿರಿ   1.ನಾನೇ ಮಾರ್ಗ ಸತ್ಯ ಜೀವ ಎಂದು ಹೇಳಿದ ಯೇಸುವನ್ನೇ ಕೊಂಡಾಡಿರಿ ನಿಮಗೆ ನಿತ್ಯಜೀವ ನೀಡುವನು. ಹಲ್ಲೆಲೂಯ ಎಂದು ಹಾಡುವೇ ಹಲ್ಲೆಲೂಯ ಎಂದು ಸ್ತುತಿಸುವೇ ನನ್ನ ರಾಜಾಧಿ ರಾಜನಿಗೆ ಕೊಂಡಾಡಿರಿ ನನ್ನ ದೇವಾಧಿ ದೇವನಿಗೆ ಸ್ತುತಿ ಮಾಡಿರಿ   2.ಎಲೈ ಕಷ್ಟಪಡುವವರೆ ಹೊರೆ ಹೊತ್ತವರೆ ಯೇಸುವನ್ನೇ ಕೊಂಡಾಡಿರಿ ನಿಮ್ಮ ಭಾರ ನೀಗಿ ಹೋಗುವದು ಹಲ್ಲೆಲೂಯ ಎಂದು […]