ಹೇಗೆಂದೂ ನಾ ಹಾಡುವೇ ಏನೆಂದು-Hegenud na haduve enendu

ಹೇಗೆಂದೂ ನಾ ಹಾಡುವೇ ಏನೆಂದು ನಾ ಸ್ತುತಿಪೆ-ಅಯ್ಯಾ ೨   1.ರಕ್ತದಿಂದ ರಕ್ಷಿಸಿರುವೇ ಕರುಣೆಯ ಸಂಪನ್ನನ್ನೇ ಅಯ್ಯಾ ಕರುಣೆಯ ಸಂಪನ್ನನ್ನೇ ಹೇಗೆಂದೂ ನಾ ಹಾಡುವೇ ಏನೆಂದು ನಾ ಸ್ತುತಿಪೆ-ಅಯ್ಯಾ ೨   2.ಎದೆಯಲ್ಲಿ ಒರಗಿಸಿದೇ ಸಂತೈಸುವ ಕರ್ತನೇ-ಅಯ್ಯಾ ಸಂತೈಸುವ ಕರ್ತನೇ-ಅಯ್ಯಾ   3.ನಿನ್ನ ಪಾದದಲ್ಲಿ ಇರುವೇ ಎಂದೆಂದೂ ಮುತ್ತಿಡುವೇ-ನಾನು ಎಂದೆಂದೂ ಮುತ್ತಿಡುವೇ   4.ನನ್ನಿಂದ ಎತ್ತಲ್ಪಡದ ಒಳ್ಳೆಯ ಪಾಲು ನೀನೇ-ಅಯ್ಯಾ ಒಳ್ಳೆಯ ಪಾಲು ನೀನೇ   5.ಬರೋಣದಿ ಒಯ್ಯಲ್ಪಡುವೇ ಜೋತೆಯಲ್ಲೇ ನಾನಿರುವೇ-ನಿನ್ನ ಜೋತೆಯಲ್ಲೇ ನಾನಿರುವೇ   ಹೇಗೆಂದೂ […]

ಹೇಗೆಂದು ನಾ ಹಾಡುವೇ ಏನೆಂದು-Hegendu na haduve enendu

  ಹೇಗೆಂದು ನಾ ಹಾಡುವೇ ಏನೆಂದು ನಾ ಸ್ತುತಿಪೇ ಅಯ್ಯಾ   ರಕ್ತದಿಂದ ರಕ್ಷಿಸಿರುವೆ ಕರುಣೆಯ ಸಂಪನ್ನನೇ- ಅಯ್ಯಾ   ಎದೆಯಲ್ಲಿ ಒರಗಿಸಿದೇ ಸಂತೈಸುವ ಕರ್ತನೇ – ಅಯ್ಯಾ   ನಿನ್ನ ಪಾದದಲ್ಲೇ ಇರುವೇ ಎಂದೆಂದೂ ಮುತ್ತಿಡುವೇ- ಅಯ್ಯಾ   ನನ್ನಿಂದ ಎತ್ತಲ್ಪಡದ ಒಳ್ಳೆಯ ಪಾಲು ನೀನೇ- ಅಯ್ಯಾ   ಬರೋಣದಿ ಒಯ್ಯಲ್ಪಡುವೆ ಜೊತೆಯಲ್ಲೇ ನಾ ನಿರುವೆ-ಅಯ್ಯಾ                  

ಹೆಸರಿಡಿದು ನನ್ನನು-Hesarididu nannanu

ಹೆಸರಿಡಿದು ನನ್ನನು ಕರೆದವನೆ ಕಣ್ಮಣಿಯಾಗೇ ನನ್ನ ಕಾಯುವವನೆ ನನ್ನ ಬಾಳಿನ ಬೆಳಕಾಗಿ ಇರುವವನೆ ನನಗೆ ಸಂತೋಷ ಸಮಾಧಾನ ನೀಡುವವನೆ ಎಲ್ – ಶಡಾಯ್ ಎಲ್ – ಶಡಾಯ್ ಸರ್ವ ಶಕ್ತನು ನೀನೆ ಎಲ್ – ರೋಹಿ ಎಲ್- ರೋಹಿ ನನ್ನನು ಕಾಣುವವನೆ 1 ) ಕೆಂಪು ಸಮುದ್ರ ಅಡ್ಡವಿದ್ದರು ಫರೋಹನ ಸೈನ್ಯವು ಹಿಂದೆ ಬಂದರು ಸ್ತುತಿಯಿಂದಲೆ ಮುಂದೆ ಹೋಗುವೆ ಯೇಸು ನಾಮದಿಂದ ಜಯ ಹೊಂದುವೆ ಎಲ್ – ಶಡಾಯ್ …. 2 ) ಯೇರಿಕೋ ಕೋಟೆ ಹಾಗೆ […]

ಹೆದರದಿರು ನನ್ನ ಮನವೇ-Hedaradiru Nanna Manave

           ಹೆದರದಿರು ನನ್ನ ಮನವೇ…            ನೀನು ಕದಲದಿರು ನನ್ನ ಮನವೆ            ಸ್ತುತಿಸು… ಸ್ತುತಿಸು ಯೇಸಪ್ಪನಾ … ಸ್ತುತಿಸು (2)            ಹೆದರದಿರು … ಆರೋಗ್ಯವಿಲ್ಲವೆಂದು ಭಯಪಡಬೇಡ(2) ಯೆಹೋವಾ ರಾಫಾ ನಿನಗಿರುವಾಗ ಆರೋಗ್ಯವೇ ನಿನ್ನ ಭಾಗ್ಯವು (2)                                           ಹೆದರದಿರು… ಗತಿ ಯಾರೂ ಇಲ್ಲವೆಂದು ಚಿಂತಿಸಬೇಡ (2) ಯೇಹೋವಾ ಯೀರೇ ನಿನಗಿರುವಾಗ ಜೊತೆಯಿದ್ದು ಕಾಪಾಡುವ […]

ಹೆದರದಿರು ಇನ್ನು ಹೆದರದಿರು-Hedaradiru innu hedaradiru

ಹೆದರದಿರು ಇನ್ನು ಹೆದರದಿರು ಇಮ್ಮಾನುವೇಲ್ ನಿನ್ನ ಜೊತೆ ಇರುವ ಹಲವು ಅನುಗ್ರಹ ಒಂದಾಗಿ ವರ್ಣಿಸಲು ಸಾವಿರ ನಾಲಿಗೆ ಸಾಲದು ಈಗ 1.ಸಿಂಹದ ನಡುವೆ ತಳ್ಳಲ್ಪಟ್ಟರು ಹೆದರದಿರು ನೀನು ಬೆಂಕಿಯ ಆವಿಯು ಮುಚ್ಚಲ್ಪಟ್ಟರು ಹೆದರದಿರು ನೀನು ಕಣ್ಮಣಿ ರೀತಿಯೆ ಕಾಯುವ ದೇವ ತನ್ನಯ ಕರದಿ ಸಹಿಸಿ ನಡೆಸುವ 2.ನಂಬಿದವರೆಲ್ಲ ಕೈ ಬಿಟ್ಟಾರು ಹೆದರದಿರು ನೀನು ಜೊತೆಗಾರನಿಲ್ಲದೆ ಏಕಾಂಗಿಯಾದರು ಹೆದರದಿರು ನೀನು ತನ್ನಯ ಹಸ್ತದಿ ಚಿತ್ರಿಸಿ ನಿನ್ನ ಜೊತೆಯಲ್ಲೆ ನಡೆದು ಜೀವಿಸುವನೆಂದು

ಹೃದಯದ ನಾಯಕನೇ ನಿನಗೆ ಆರಾಧನೆ-Hrudayada nayakane ninage aradhane

ಹೃದಯದ ನಾಯಕನೇ ನಿನಗೆ ಆರಾಧನೆ ಬಾಳಿನ ಯಜಮಾನನೇ ನಿನಗೆ ಆರಾಧನೆ ಯೇಸಯ್ಯಾ…. ಯೇಸಯ್ಯಾ… 1.ಕಳ್ಳುಸುಬಿನಲ್ಲಿ ಸಿಕ್ಕಿಸಲಿಲ್ಲ ವೈರಿಗಳ ಬಾಯಲ್ಲಿ ಬೀಳಿಸಲಿಲ್ಲ – 2 ಯೇಸಯ್ಯಾ…. ಯೇಸಯ್ಯಾ… ನಿನಗೆ ಆರಾಧನೆ…. 2.ನಿನ್ನ ಕೈಗಳು ನನ್ನ ರೂಪಿಸಿದವು ಬಂಡೆಯ ಮೇಲೆ ತಂದೆ ನಿಲ್ಲಿಸಿದವು – 2 ಯೇಸಯ್ಯಾ…. ಯೇಸಯ್ಯಾ… ನಿನಗೆ ಆರಾಧನೆ…. 3.ನನ್ನಲ್ಲಿರುವುದಲ್ಲಾ ನಿನ್ನ ಕೊಡುಗೆ ಅಯ್ಯ ನಾನು ಬರಿ ಶೂನ್ಯನಾಗಿದ್ದೇನಯ್ಯ – 2 ಯೇಸಯ್ಯಾ…. ಯೇಸಯ್ಯಾ… ನಿನಗೆ ಆರಾಧನೆ….

ಹುಡುಕಿ ಬಂದ ದೇವರೇ-Huduki banda devare

ಹುಡುಕಿ ಬಂದ ದೇವರೇ ಜೀವ ಕೊಟ್ಟ ಯೇಸುವೆ ಹಾಡಿ ಹಾಡಿ ಹೊಗಳುವೆ ಕೋಟಿ ಕೋಟಿ ಸ್ತೋತ್ರವೇ 1.ಎಷ್ಟೆಷ್ಟೋ ದ್ರೋಹವ ಮಾಡಿದೆವು ಎಲ್ಲಕ್ಕೂ ಕ್ಷಮೆಯ ನೀಡಿದಿರಿ || ನಂಬಿಗಸ್ತರೆ ನೀತಿವಂತನೆ ನಮ್ಮ ಪಾಪ ತೊಳೆದು ಶುದ್ಧಿಮಾಡು || 2.ವಿವಿಧ ಶುಭಕಾರ್ಯ ನಮ್ಮ ಬಾಳಲ್ಲಿ ಯೇಸುವೆ ಅದ್ಭುತ ಮಾಡಿದಿರಿ || ಮಾತೆಂಬ ಮುತ್ತಲ್ಲಿ ಹೊಗಳಲು ಸಾವಿರ ನಾಲಿಗೆ ಸಾಲದಯ್ಯ || 3.ಕರ್ತನೆ ನಿನ್ನ ಸನ್ನಿಧಿಯೊಳು ಬಂದೇವು ನಿಮ್ಮನ್ನಾರಾಧಿಸಲು ಪರಿಶುದ್ಧ ಧಿವ್ಯ ಅಭಿಷೇಕದಿಂದ ತುಂಬಿಸಲು ನೀವು ಬನ್ನಿರಯ್ಯ

ಹುಡುಕಿ ಬಂದ ಓ -Huduki banda o

ಹುಡುಕಿ ಬಂದ ಓ ಯೇಸಯ್ಯಾ ಪ್ರೀತಿಸಿದ ಕೃಪಾ ಪೂರ್ಣನೆ || ಹಸಿದ ಹೊಟ್ಟೆಗೆ ಅನ್ನ ನೀಡಿದಿ ಆಳುವ ಮುಖದಲ್ಲಿ ಸಂತೋಷದ ನಗೆ ತಂದೆ || ಕೃಪೆ ತೋರಲು ಕಾದಿರುವೆ ಉನ್ನತ ಉನ್ನತವಾಗಿ ನಿಂತಿರುವೆ ನ್ಯಾಯಸ್ವರೂಪನೆ ಉದ್ಧಾರಕನೆ ಆತ್ಮರಕ್ಷಣೆಯ ಮೇಸ್ಸಿಯನೆ || ಪರಲೋಕದಿಂದ ಇಳಿದು ಬಂದ ಜೀವವುಳ್ಳ ರೊಟ್ಟಿ ನನ್ ಪ್ರಿಯ ಯೇಸುವೆ ಈ ರೊಟ್ಟಿಯನು ತಿನ್ನುವ ಪ್ರತಿಯೊಬ್ಬ ಸದಾಕಾಲ ಬದುಕುವನು ಪರಿಶುದ್ಧಾತ್ಮವ ದಯಪಾಲಿಸಿ ಮನೋನೇತ್ರಗಳ ಬೆಳಗಿಸಿರುವೆ || ಅಂತರ್ಯವೂ ಹರ್ಷಿಸಿತು ನಿನ್ನ ಅದ್ಭುತ ಧ್ಯಾನಿಸಿ ಧ್ಯಾನಿಸಿ || […]

ಹುಟ್ಟು ಸಾವುಗಳ ನಡುವೆ-Huttu savugala naduve

ಹುಟ್ಟು ಸಾವುಗಳ ನಡುವೆ ಸೃಷ್ಠಿ ಕರ್ತನ ಸ್ಮರಿಸಿಕೋ ಪಾಪಕೊಡುವ ಸಂಬಳ ಮರಣ ಅದನ್ನು ಮಾತ್ರ ನೀ ತಿಳಿದುಕೋ – 2 1.ನೀತಿವಂತನು ಇಲ್ಲ ಒಬ್ಬನಾದರು ಇಲ್ಲ ಎಲ್ಲ ಪಾಪಿ ಮಾಡಿದ ಮನುಜರಿಲ್ಲಿ – 2 ಎಲ್ಲ ಪಾಪಿ ಮಾಡಿದ ಮನುಜರು 2.ಶರೀರದ ಆಸೆಗಾಗಿ ನಿನ್ನಾತ್ಮವನ್ನು ನೀನು ನರಕದಲ್ಲಿ ಕಳಿಸಬೇಡ ಮನುಜ – 2 ನರಕದಲ್ಲಿ ಕಳಿಸಬೇಡ 3.ಮೂರು ದಿನದ ಸಂತೆಯಲಿ ಪಾಪ ಮಾಡ ಬ್ಯಾಡಣ್ಣ ನಿನಗೆ ನ್ಯಾಯ ತೀರ್ಪು ಕಾದಿದೆ – 2 ಏನೆಂದು ಹೇಳಲಿ ನರಕದ […]

ಹಾದು ಬಂದ ಮಾರ್ಗವನ್ನು ತಿರುಗಿ-Hadu banda margavannu tirugi

ಹಾದು ಬಂದ ಮಾರ್ಗವನ್ನು ತಿರುಗಿ ನೋಡುವೆ ಕಣ್ಣೀರಿಂದ ಕರ್ತನೆ ವಂದಿಸುವೆ ಅಪ್ಪ ನಿಮಗೆ ಸ್ತೋತ್ರ ರಾಜಾ ನಿಮಗೆ ಸ್ತೋತ್ರ   1.ದಿಕಿಲ್ಲದೆ ಎಲ್ಲೆಲ್ಲೊ ಅಲೆದಾಡಿದೆನು ಅಳಬೇಡ ಎಂದು ಹೇಳಿ ಅಪ್ಪಿಕೊಂಡೆ   2.ಎದುರಾದ ತಂತ್ರವನ್ನು ಮುರಿದಾಕಿರುವೆ ಯಾವಾಗಲು ಸ್ತುತಿಸುವಂತೆ ಬಲ ನೀಡಿರುವೆ   3.ಕಷ್ಟವನ್ನು ಸಹಿಸಲು ಬಲನೀಡಿರುವೆ ಪರಿಶುದ್ಧನಾಗಿರಲು ಕೃಪೆನೀಡಿರುವೆ   4.ಒಂದು ದಿನವು ಬಿಡೆದೆ ನನ್ನ ಪೋಷಿಸಿರುವೆ ಆಶ್ರಯ ವಸ್ತ್ರನೀಡಿ ಕಾಪಾಡಿರುವೆ