ಈ ಲೋಕ ಜೀವಿತದಿ – E loka jivithadhi

ಈ ಲೋಕ ಜೀವಿತದಿ ಬಹು ಶೋಧನೆ ಬಂದಿರಲೂ ಶೋಕಿಸದೆ ನಾ ಎದೆಗುಂದದೆ ಜಯಶಾಲಿ ಯಾದೆನಲ್ಲಾ ನಾ ಜಯಶಾಲಿಯಾದೆನಲ್ಲಾ 1.ರೋಗಕ್ಕೆ ನನ್ನಲ್ಲಿ ಸ್ಥಳವೇ ಇಲ್ಲಾ ಶಾಪಕ್ಕೂ ನನ್ನ ಮೇಲೆ ಜಯವು ಇಲ್ಲಾ ಕ್ರೂಜೆಯಲ್ಲ್ ಯೇಸು ಇವೆಲ್ಲಾ ಹೊತ್ತನು ಜಯಶಾಲಿ ಯಾದೆನಲ್ಲಾ ನಾ ಜಯಶಾಲಿಯಾದೆನಲ್ಲಾ|| ಈ || 2.ನನ್ ಮೇಲೂ ನನ್ನ ಭವನದಲ್ಲೂ ಸೈತಾನ ತಂತ್ರಕ್ಕೆ ವಿಜಯವಿಲ್ಲಾ ಕ್ರೂಜೆಯಲ್ ಯೇಸು ಜಯಿಸಿದ ದಿನವೇ ಜಯಶಾಲಿಯಾದೇನಲ್ಲಾ || ನಾ || ಈ ಲೋಕ || 3.ಪಾಪಕ್ಕೆ ಗುಲಾಮನು ನಾನಾಗದೆ ದುಃಖಕ್ಕೆ ಸೋಲುತ […]

Read more

ಆರಾಧನೆ ಆರಾಧನೆ ಆತ್ಮದಿಂದ – Aradhane aradhane athma

ಆರಾಧನೆ ಆರಾಧನೆ ಆತ್ಮದಿಂದ ಆರಾಧಿಸುವೆ ಆರಾಧನೆ ಆರಾಧನೆ ಸತ್ಯದಿಂದ ಆರಾಧಿಸುವೆ 1.ಸತ್ಯ ದೇವರೆ ನಿನ್ನ ಸ್ತುತಿಸಿ ಪವಿತ್ರಾತ್ಮನಿಂದ ಆರಾಧಿಸುವೆ ನಿತ್ಯ ದೇವರೆ ನಿನ್ನ ಸ್ತುತಿಸಿ ಸತ್ಯದಾತ್ಮನಿಂದ ಆರಾಧಿಸುವೆ || 2.ಯೆಹೋವ ಯೀರೆ ನೋಡಿಕೊಳ್ಳುವೆ ಪವಿತ್ರಾತ್ಮನಿಂದ ಆರಾಧಿಸುವೆ ಯೆಹೋವ ನಿಸ್ಸೀ ನೀ ಜಯ ನೀಡುವೆ ಸತ್ಯದಾತ್ಮನಿಂದ ಆರಾಧಿಸುವೆ || 3.ಯೆಹೋವಾ ರೂವ ಒಳ್ಳೆ ಕುರುಬ ಪವಿತ್ರಾತ್ಮನಿಂದ ಆರಾಧಿಸುವೆ ಯೆಹೋವಾ ರಾಫ ಸೌಖ್ಯ ನೀಡುವಾ ಸತ್ಯದಾತ್ಮನಿಂದ ಆರಾಧಿಸುವೆ ||

Read more

ಬಲದಿಂದಲೂ ಅಲ್ಲಾ – Baladindalu alla

ಬಲದಿಂದಲೂ ಅಲ್ಲಾ ಪರಾಕ್ರಮವಲ್ಲಾ ದೇವರಾತ್ಮನಿಂದ ಆಗುವದು || ಪರಿಶುದ್ಧ ಆತ್ಮನೇ ಸ್ವಾಗತ ನಿನ್ನ ದಯೆಯನ್ನು ಸುರಿಸಲು ಸ್ವಾಗತ || ಬಲದಿಂದಲೂ || 1.ದೊಡ್ಡ ಪರ್ವತವೇ ನೀನು ಎಷ್ಟುಮಾತ್ರ ಜೇರುಬ್ಬಾಬೇಲನ ಮುಂದೆ ನೀನು ಸಮ ಭೂಮಿ || ಯೇಸುನಾಮ ಸಾರುತ್ತಾ ಬರುವನು ಅದಕ್ಕೆ ದಯವಿರಲಿ ದಯವಿರಲಿ ಎಂದು ಸಾರುನಿ || ಬಲದಿಂದಲೂ || 2.ಅಲ್ಪವಾದ ಪ್ರಾರಂಭದ ದಿನವನ್ನಾರು ಅಲಕ್ಷ್ಯಮಾಡಲು ಸಾಧ್ಯವೋ || ಭೂಮಿಯನ್ನು ದೃಷ್ಟಿಸುವಾ ದೇವರು ತೂಕದ ಗುಂಡನ್ನು ದಾಸನಲ್ಲಿ ಕಂಡನು || 3.ಕರ್ತನ ಆತ್ಮವೂ ನಮ್ಮ ಮೇಲೆ […]

Read more

ಯೇಸು ರಕ್ತ ನನ್ನ – Yesu rakta nanna

ಯೇಸು ರಕ್ತ ನನ್ನ ಮೇಲಿರಲು ಬಾಧೆಯು ಸಮೀಪಿಸದು ಯೇಸು ರಕ್ತ ನನ್ನ ಮೇಲಿರಲು ರೋಗವು ಮುಟ್ಟದೆಂದು 1.ನನ್ನ ಪ್ರಾಣಾತ್ಮ ಶರೀರವೆಲ್ಲ ಕ್ರಿಸ್ತನ ರಕ್ತ ಆತನ್ ವಾಕ್ಯ ನನ್ನಲ್ಲಿರಲು ಭಯವೆ ಇಲ್ಲ || ಯೇಸು || 2.ದುಷ್ಟಾತ್ಮ ಸೈನ್ಯಗಳ ಎದುರಿಸುವೆ ನಾನು ಹೋರಾಡಿ ಪ್ರಾರ್ಥಿಸಿ ಜಯ ಹೊಂದುವೆ || ಯೇಸು || 3.ಸಮಾಧಾನ ಸುವಾರ್ತೆಯ ಸಾರುವೆನು ನಂಬಿಕೆಯೆಂಬ ಗುರಾಣಿಯು ಹಿಡಿಯುವೆನು || ಯೇಸು || 4.ಸತ್ಯವೆಂಬ ನಡುಕಟ್ಟು ಕಟ್ಟಿಕೊಂಡು ನಾ ನೀತಿಯೆಂಬ ವಜ್ರ ಕವಚ ಧರಿಸುವೆನು || ಯೇಸು […]

Read more

ನನ್ನ ಸೃಷ್ಟಿಕರ್ತನು – Nanna srustkartanu

ನನ್ನ ಸೃಷ್ಟಿಕರ್ತನು ನನ್ನ ಯಜಮಾನನು ನನ್ನನ್ನು ಕಾಯುವನು || 1.ಬರಿದಾದ ಲೋಕದಲ್ಲಿ ಭೂಮಿಯ ಗಗನವ ಉಂಟುಮಾಡಿದ || || ಸೂರ್ಯ ಚಂದ್ರ ನಕ್ಷತ್ರಗಳೂ ಆತನನ್ನೇ ಸ್ತುತಿಸುವೆವು || 2.ಭವ್ಯವಾದ ಈ ಲೋಕದಲ್ಲಿ ನನ್ನನ್ನು ನಿನ್ನನ್ನು ಉಂಟು ಮಾಡಿದ || || ನಾನು ನೀನು ನಾವುಗಳು ಆತನನ್ನೇ ಸ್ತುತಿಸುವೆವು || 3.ರಮ್ಯವಾದ ಈ ದೇಹದಲ್ಲಿ ತನ್ನಯ ಶ್ವಾಸವ ಊದಿರುವಾ || || ಪ್ರಾಣ ಆತ್ಮ ಶರೀರದಿಂದಾ ಯೇಸುವನ್ನು ಸ್ತುತಿಸುವೆವು ||

Read more

ನಾವು ಆರಾಧಿಸುವ ದೇವರು – Navu aradhisuva devaru

ನಾವು ಆರಾಧಿಸುವ ದೇವರು ಒಳ್ಳೆಯವನು ಬಿಡಿಸಲು ಶಕ್ತಿವಂತನು || ಉರಿಯುವ ಜ್ವಾಲೆಗೂ ಅರಸನಿಗೂ ತಪ್ಪಿಸಲು ಶಕ್ತಿವಂತನು || ನಮ್ಮನ್ನು ಕಾಯುವಾತನು ದೂತರನ್ನು ಕಳುಹಿಸುವ ಬೆಂಕಿಯೂ ಜ್ವಾಲೆಯೂ ನನ್ನ ಮುಟ್ಟದಂತೆ ಕಾಯ್ವನು ಎಡಬಿಡದೆ ಆರಾಧಿಸೋಣ ನಮ್ಮ ಬಾಳಲ್ಲಿ ಎಂದು ಜಯವೇ || || ನಾವು ಆರಾಧಿಸುವ || ನಮ್ಮನ್ನು ಕರೆದಾತನು ಕೈಬಿಡನು ಎಂದಿಗೂ ಚಿಂತಿಸದೆ ಮುಂದೆ ಸಾಗಲು ಕೈಹಿಡಿದು ನಡೆಸುವನು ಎಡಬಿಡದೆ ಆರಾಧಿಸೋಣ ನಮ್ಮ ಬಾಳಲ್ಲಿ ಎಂದು ಜಯವೇ || || ನಾವು ಆರಾಧಿಸುವ || ಶತ್ರುವಿನ ಸೈನ್ಯವನು […]

Read more

ಆಶೀರ್ವಾದ ನಿಧಿಯಾಗುವೆ –ashirvadha nidhiyaguve

ಆಶೀರ್ವಾದ ನಿಧಿಯಾಗುವೆ ಯೇಸು ನಿ ನನ್ನಲ್ಲಿರಲು || ಎಲ್ ರೋಹಿ…ಎಲ್ ರೋಹಿ…ಎಲ್ಲೆಲ್ಲೂ ಇರುವವನೇ || 1.ದೀನನಾದ ನನ್ನನ್ನು ದೂಳಿನಿಂದ ಎಬ್ಬಿಸಿದೆ ಬಡವನಾದ ನನ್ನನ್ನು ತಿಪ್ಪೆಯಿಂದ ಎತ್ತಿರುವೆ || ಪ್ರಭುಗಳ ಜೊತೆಯಲ್ಲಿ ಕೂರಿಸಿ ನನ್ನ ಆಶೀರ್ವದಿಸಿದೆ || ಎಲ್ ರೋಹಿ || 2.ದೀನ ಸ್ಥಿತಿಯಲ್ಲಿ ಇದ್ದ ನನ್ನ ಉನ್ನತ ಸ್ಥಿತಿಗೆ ತಂದಿರುವೆ ನೀ ಹಸಿದ ಜನರನ್ನು ಮೃಷ್ಟಾನ್ನದಿಂದ ತೃಪ್ತಿಪಡಿಸಿ ಆಶೀರ್ವದಿಸಿದೆ || ಇದೇ ದಿವಸ ಮೊದಲುಗೊಂಡು ನನ್ನ ನೀನು ಆಶೀರ್ವದಿಸು || ಎಲ್ ರೋಹಿ || 3.ನನ್ನನ್ನು ನಾಶನದ […]

Read more

ಹಲ್ಲೆಲೂಯಾ ಆರಾಧನೆ –Hallelujah aradhane

ಹಲ್ಲೆಲೂಯಾ ಆರಾಧನೆ ಯೇಸು ರಾಜನಿಗೆ ಆರಾಧನೆ ….. ನನ್ನ ದೇಹದಲ್ಲಿ ಉಸಿರಿರುವ ತನಕ ಸಾಗುತ್ತಿರುವುದು ಸ್ತುತಿ ಆರಾಧನೆ || ಹಲ್ಲೆಲೂಯಾ || 1.ಎಷ್ಟೋಂದು ಮಧುರವೋ ದೇವ ನಿನ್ನ ನಾಮವು ವರ್ಣಿಸಲಾಗದು ಅಪ್ಪ ನಿನ್ನ ಪ್ರೀತಿಯು ಯೆಹೋವ ಎಲ್ ಷಡಾಯ್ ಸರ್ವಶಕ್ತನೆ || 2.ತಂದೆ ತಾಯಿಗಿಂತ ಹೆಚ್ಚಾಗಿ ಪ್ರೀತಿಸುವವನೇ ಕಣ್ಮಣಿಯ ಹಾಗೆ ನನ್ನ ಕಾಯುವಾತನೇ ಯೆಹೋವ ರೂವಾ ನನ್ನ ಒಳ್ಳೇ ಕುರುಬನೇ || 3.ಕಣ್ಣು ಮುಚ್ಚಿದರೆ ಯೇಸು ನಿನ್ನ ಜ್ಞಾಪಕ ಈಗ ನನ್ನ ಮೇಲೆ ಸುರಿಸು ಅಗ್ನಿಯ ಅಭಿಷೇಕ […]

Read more

ಮನಮರುಗುವ ನನ್ನ – Manamaruguva nanna

ಮನಮರುಗುವ ನನ್ನ ದೇವರೇ ಕಣ್ಣೀರು ಒರೆಸುವ ನನ್ನ ಯೇಸುವೇ ನನ್ನ ದೇವರೇ ನನ್ನ ಯೇಸುವೇ || ನಿನ್ನ ಮರೆತು ನಾ ಬಾಳಲಾರೇನು 1.ನನ್ನ ಕಷ್ಟ ದುಃಖ ಯಾರಿಗೆ ಹೇಳಲಯ್ಯ ಈ ಲೋಕ ಯಾತ್ರೆಯೊಳು || ಹೇಳುವುದಾದರೆ ಯೇಸಯ್ಯ || ನಿನ್ನ ಮುಂದೆ ಹೇಳಿ ನಾ ಅಳುವೆ || 2.ನಿನ್ನ ನುಡಿಯು ನನ್ನ ಚೈತನ್ಯಗೊಳಿಸುತ್ತದೆ ಆಪತ್ತಿನ ಕಾಲದಲ್ಲಿ || || ನನ್ನ ಶರಣನೇ ಯೇಸಯ್ಯ ನನ್ನ ಭದ್ರವಾದ ಕೋಟೆ ನಿನಯ್ಯ || 3.ಸೋತ ಸಮಯದಲ್ಲಿ ನಿನ್ನ ದಿವ್ಯ ಹಸ್ತವು […]

Read more

ನನ್ನ ಆಸೆ ನನ್ನ ಬಯಕೆ – nanna ase nanna bayake

ನನ್ನ ಆಸೆ ನನ್ನ ಬಯಕೆ ನಿನ್ನ ನಾಮವ ಮೇಲೆತ್ತುವುದೇ ಮಹಿಮೆಗೆ ಪಾತ್ರನೆ ಮಹತ್ವ ದೇವನೆ ಉನ್ನತನಾದ ನನ್ನೇಸುವೆ || ಎಲ್ಲಾ ನಾಮಕ್ಕಿಂತಲೂ ಎಲ್ಲಾ ಶಕ್ತಿಗಿಂತಲೂ ಎಲ್ಲಾ ಜ್ಞಾನಕ್ಕಿಂತಲೂ ನೀ ಉನ್ನತ || ಯೇಸು… ಯೇಸು…ಯೇಸು… ನೀ ಉನ್ನತ || ರಕ್ಷಣೆ ನೀಡುವ ನಾಮ ನಿನ್ನದು ಸ್ವಸ್ಥತೆ ಕೊಡುವ ನಾಮ ನಿನ್ನದು ಬಿಡುಗಡೆ ಕೊಡುವ ನಾಮ ನಿನ್ನದು ಯೇಸು ವೈರಿಯ ಓಡಿಸುವ ನಾಮ ನಿನ್ನದು ಶಾಪವ ಮುರಿಯುವ ನಾಮ ನಿನ್ನದು ಪಾಪವ ತೊಳೆಯುವ ನಾಮ ನಿನ್ನದು ಯೇಸು || […]

Read more