ಆ ಒಂದು ದಿನದಲ್ಲಿ ಆ ಒಂದು ಬೇಳಕಿನಲ್ಲಿ

ಬೆತ್ಲೇಹೇಮಿನಲ್ಲಿ ಯೇಸು ಜನಿಸಿದನು…(2)

 

ಆ ರಾತ್ರಿಯಲ್ಲಿ ಕುರುಬರು ಹೋಲದಲ್ಲಿ

ಹಿಂಡು ಕಾಯುವಾಗ ಕಂಡ ವಾರ್ತೆಯಾ…(2)

 

ಹಾಡುತ್ತಾ ದೂತರು ಜಗಕೆಲ್ಲಾ ಸಾರಿದರು,

ಯೇಸುವಿನ ಆ ಜನನ ವಾರ್ತೆಯಾ…(2)

 

ಬನ್ನೀರಿ ಎಲ್ಲರೂ ಗೋದಲಿಯಾ ಬಳಿಗೆ,

ಯೇಸುವನ್ನು ನೋಡಿ ಸಂತೋಷಿಸುವ…(2)

 

Leave a reply

Your email address will not be published. Required fields are marked *