ಹೇಗೆಂದೂ ನಾ ಹಾಡುವೇ ಏನೆಂದು ನಾ ಸ್ತುತಿಪೆ-ಅಯ್ಯಾ ೨

 

1.ರಕ್ತದಿಂದ ರಕ್ಷಿಸಿರುವೇ ಕರುಣೆಯ ಸಂಪನ್ನನ್ನೇ ಅಯ್ಯಾ

ಕರುಣೆಯ ಸಂಪನ್ನನ್ನೇ

ಹೇಗೆಂದೂ ನಾ ಹಾಡುವೇ ಏನೆಂದು ನಾ ಸ್ತುತಿಪೆ-ಅಯ್ಯಾ ೨

 

2.ಎದೆಯಲ್ಲಿ ಒರಗಿಸಿದೇ ಸಂತೈಸುವ ಕರ್ತನೇ-ಅಯ್ಯಾ

ಸಂತೈಸುವ ಕರ್ತನೇ-ಅಯ್ಯಾ

 

3.ನಿನ್ನ ಪಾದದಲ್ಲಿ ಇರುವೇ ಎಂದೆಂದೂ ಮುತ್ತಿಡುವೇ-ನಾನು

ಎಂದೆಂದೂ ಮುತ್ತಿಡುವೇ

 

4.ನನ್ನಿಂದ ಎತ್ತಲ್ಪಡದ ಒಳ್ಳೆಯ ಪಾಲು ನೀನೇ-ಅಯ್ಯಾ

ಒಳ್ಳೆಯ ಪಾಲು ನೀನೇ

 

5.ಬರೋಣದಿ ಒಯ್ಯಲ್ಪಡುವೇ ಜೋತೆಯಲ್ಲೇ ನಾನಿರುವೇ-ನಿನ್ನ

ಜೋತೆಯಲ್ಲೇ ನಾನಿರುವೇ

 

ಹೇಗೆಂದೂ ನಾ ಹಾಡುವೇ ಏನೆಂದು ನಾ ಸ್ತುತಿಪೆ-ಅಯ್ಯಾ ೨

1 comment

  1. Christopher February 21, 2017 at 1:13 am

    Reply

    Its NYC app but m not able to download songs please let me know how to download the songs

Leave a reply

Your email address will not be published. Required fields are marked *