ಹೇಗೆಂದು ನಾ ಹಾಡುವೇ ಏನೆಂದು ನಾ ಸ್ತುತಿಪೇ ಅಯ್ಯಾ

 

  1. ರಕ್ತದಿಂದ ರಕ್ಷಿಸಿರುವೆ ಕರುಣೆಯ ಸಂಪನ್ನನೇ- ಅಯ್ಯಾ

 

  1. ಎದೆಯಲ್ಲಿ ಒರಗಿಸಿದೇ ಸಂತೈಸುವ ಕರ್ತನೇ – ಅಯ್ಯಾ

 

  1. ನಿನ್ನ ಪಾದದಲ್ಲೇ ಇರುವೇ ಎಂದೆಂದೂ ಮುತ್ತಿಡುವೇ- ಅಯ್ಯಾ

 

  1. ನನ್ನಿಂದ ಎತ್ತಲ್ಪಡದ ಒಳ್ಳೆಯ ಪಾಲು ನೀನೇ- ಅಯ್ಯಾ

 

  1. ಬರೋಣದಿ ಒಯ್ಯಲ್ಪಡುವೆ ಜೊತೆಯಲ್ಲೇ ನಾ ನಿರುವೆ-ಅಯ್ಯಾ

 

 

 

 

 

 

 

 

 

1 comment

  1. sathish January 2, 2017 at 8:32 am

    Reply

    Songs lirics super, I really enjoy it.

Leave a reply

Your email address will not be published. Required fields are marked *